ವಾಟ್ಸ್ ಆಪ್ ನಿಂದ ಶೀಘ್ರವೇ ಗ್ರೂಪ್ ಕಾಲಿಂಗ್ ಫೀಚರ್ ಪ್ರಾರಂಭ
ನವದೆಹಲಿ: ವಾಟ್ಸ್ ಆಪ್ ಬಳಕೆದಾರರಿಗೆ ಸಂಸ್ಥೆ ಮತ್ತಷ್ಟು ಹೊಸ ಫೀಚರ್ ಗಳನ್ನು ನೀಡಲು ಮುಂದಾಗಿದ್ದು, ಶೀಘ್ರವೇ ಗ್ರೂಪ್ ಕರೆಯ ಫೀಚರ್ ಲಭ್ಯವಾಗಲಿದೆ.
ಫೇಸ್ ಬುಕ್ ಡೆವಲಪರ್ ಗಳ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿರುವ ಫೇಸ್ ಬುಕ್ ನ ಸಿಇಒ ಮಾಕರ್್ ಜುಕರ್ಬಗರ್್, ಫೇಸ್ ಬುಕ್ , ಇಸ್ಟಾಗ್ರಾಮ್, ವಾಟ್ಸ್ ಆಪ್, ಮೆಸೆಂಜರ್ ಗಳಲ್ಲಿ ಹೊಸ ಫೀಚರ್ ಗಳನ್ನು ನೀಡುವುದರ ಬಗ್ಗೆ ಮಾತನಾಡಿದ್ದಾರೆ. ವಾಟ್ಸ್ ಆಪ್ ನಲ್ಲಿ ಈಗಾಗಲೇ ವಾಯ್ಸ್ ಹಾಗೂ ವಿಡಿಯೋ ಕರೆಗಳು ಜನಪ್ರಿಯತೆ ಹೊಂದಿವೆ. ಇನ್ನು ಮುಂದಿನ ದಿನಗಳಲ್ಲಿ ವಾಟ್ಸ್ ಆಪ್ ಗ್ರೂಪ್ ಕರೆ ಸೇವೆಯನ್ನು ನೀಡಲು ಉತ್ಸುಕರಾಗಿದ್ದೇವೆ ಎಂದು ಮಾಜರ್್ ಜುಕರ್ಬಗ್ ಹೇಳಿದ್ದಾರೆ.