ಗ್ರಾಮ ಸ್ವರಾಜ್ ತರಕಾರಿ ಸಂತೆ
ಮುಳ್ಳೇರಿಯ: ಕೇಂದ್ರ ಸರಕಾರದ ಗ್ರಾಮ ಸ್ವರಾಜ್ ಯೋಜನೆಯ ಅಂಗವಾಗಿ ಮುಳ್ಳೇರಿಯದಲ್ಲಿ ಆರಂಭಗೊಂಡ ತರಕಾರಿ ಸಂತೆಯನ್ನು ಶನಿವಾರ ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ.ಜಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋಪಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ರೇಣುಕಾದೇವಿ, ಗ್ರಾಮ ಪಂಚಾಯಿತಿ ಸದಸ್ಯರು, ಸಿಡಿಎಸ್ ಕುಟುಂಬಶ್ರೀ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.