ಯುವ ಪ್ರತಿಭೆ ಸನ್ನಿಧಿ ಟಿ.ರೈ ಅವರಿಗೆ ರಂಗಮನೆಯ ಗೌರವ ಸಮ್ಮಾನ
ಬದಿಯಡ್ಕ: ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ರಂಗ ನಿದರ್ೇಶಕ ಜೀವನ್ ರಾಂ ಸುಳ್ಯ ನಿದರ್ೇಶನದ ಚಿಣ್ಣರ ಮೇಳ - 2018 ರಾಜ್ಯ ಮಟ್ಟದ ಮಕ್ಕಳ ಬೇಸಿಗೆ ಶಿಬಿರದ ಇತ್ತೀಚೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾಸರಗೋಡಿನ ಬಹುಮುಖ ಪ್ರತಿಭೆ ಸನ್ನಿಧಿ ಟಿ.ರೈ ಅವರಿಗೆ ರಂಗಮನೆ ಗೌರವ ಸಮ್ಮಾನ ನೀಡಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ನಗರ ಪಂಚಾಯತ್ ಸದಸ್ಯ ಪ್ರಕಾಶ್ ಹೆಗ್ಡೆ ವಹಿಸಿದ್ದರು. ಅತಿಥಿಗಳಾಗಿ ಸುಳ್ಯ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿದರ್ೇಶಕ ಚಂದ್ರಶೇಖರ ಪೇರಾಲು ಮತ್ತು ಮೂಡಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ರುಚಿತಾ ಜೆ.ಎಲ್. ಉಪಸ್ಥಿತರಿದ್ದು ಮಾತನಾಡಿದರು. ರಂಗ ನಿದರ್ೇಶಕ ಜೀವನ್ ರಾಂ ಸುಳ್ಯ, ಡಾ.ಮೌಲ್ಯ ಜೀವನ್ ರಾಂ. ಉಪಸ್ಥಿತರಿದ್ದರು. ಶಿಬಿರಾಥರ್ಿಗಳು ಮತ್ತು ಪೋಷಕರನ್ನು ಉದ್ದೇಶಿಸಿ ಸನ್ನಿಧಿ ಟಿ.ರೈ ಸಮಾರೋಪ ಭಾಷಣ ಮಾಡಿ ತನ್ನ ಈವರೆಗಿನ ಸಾಧನಾ ಪಥದ ಮಾಹಿತಿ ನೀಡಿದರು.