HEALTH TIPS

No title

                    ಆರೋಗ್ಯ ಕೇಂದ್ರಗಳ ಭಡ್ತಿ 
     ಕಾಸರಗೋಡು: ಮುಳ್ಳೇರಿಯಾ, ವಕರ್ಾಡಿ, ಮೊಗ್ರಾಲ್ಪುತ್ತೂರು, ಉದುಮ, ವಣ್ಣಪ್ಪಾರ, ಕರಿಂದಳಂ, ಕಯ್ಯಾರು ಮೊದಲಾದ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಭಡ್ತಿಗೊಳಿಸಲಾಗಿದೆ. ರಾಜ್ಯ ಸರಕಾರ ಆದ್ರ್ರ ಯೋಜನೆಯಂಗವಾಗಿ ಈ ಕ್ರಮಕೈಗೊಳ್ಳಲಾಗಿದೆ. ಮುಂದಿನ ಎರಡು ವರ್ಷದೊಳಗೆ ಜಿಲ್ಲೆಯ ಬಹುತೇಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಮಾರ್ಪಡಿಸಲಾಗುವುದು. ಈ ಕಾಲಾವಧಿಯಲ್ಲಿ ಮಂಗಲ್ಪಾಡಿ, ಪನತ್ತಡಿ, ಬದಿಯಡ್ಕ  ಸಮುದಾಯ ಆರೋಗ್ಯ ಕೇಂದ್ರಗಳನ್ನು ತಾಲೂಕು ಆಸ್ಪತ್ರೆಗಳಾಗಿ ಭಡ್ತಿಗೊಳಿಸಲಾಗುವುದು. ಆದ್ರ್ರ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಜಿಲ್ಲೆಯ ವೈದ್ಯರ ಮತ್ತಿತರ ಪಾರಾ ಮೆಡಿಕಲ್ ನೌಕರರ 141 ಹುದ್ದೆಗಳನ್ನು ಸೃಷ್ಟಿಸಲಾಯಿತು. ಕಾಂಞಂಗಾಡ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ  ಆರಂಭಿಸಲಾಗಿದೆ. ಮಂಗಲ್ಪಾಡಿ ಆಸ್ಪತ್ರೆಯಲ್ಲಿ ಒಂದು ಕೋಟಿ ರೂ. ಗಳ ನವೀಕರಣ ಚಟುವಟಿಕೆ ಆರಂಭಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries