ಕುಳದಪಾರೆ:ಬಾಲಗೋಕುಲ ಪುಸ್ತಕ ವಿತರಣೆ
ಮುಳ್ಳೇರಿಯ: ಬೆಳ್ಳೂರು ಕುಳದಪಾರೆ ದ್ವಾರಕ ಬಾಲಗೊಕುಲದಲ್ಲಿ ವಿದ್ಯಾಥರ್ಿಗಳಿಗೆ ನೋಟು ಪುಸ್ತಕಗಳ ವಿತರಣೆ ಭಾನುವಾರ ನಡೆಯಿತು.
ಬಾಲ ಗೋಕುಲ ಪ್ರಮುಖ್ ನಾರಾಯಣ ಅಧ್ಯಕ್ಷತೆ ವಹಿಸಿದರು. ಬೆಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಮನೋಹರ ಎನ್.ಎ. ಪ್ರಾಸ್ತಾವಿಕ ಮಾತುಗಳನ್ನಾಡಿದರು, ಬೆಳ್ಳೂರು ಗ್ರಾಮ ಪಂಚಾಯತು ಅಧ್ಯಕ್ಷೆ ಲತಾ ಪುಸ್ತಕ ವಿತರಿಸಿದರು. ಬಾಲಗೋಕುಲದ ಮಾತಾಜಿ ಮಾಲತಿ ಶುಭ ಹಾರೈಸಿದರು.