ಡಾ.ಮಾಧವ ಉಪಾಧ್ಯಾಯ ಬಳ್ಳಪದವು ರವರಿಗೆ ಪೌರ ಸನ್ಮಾನ
ಬದಿಯಡ್ಕ: ಇತ್ತೀಚೆಗೆ ತಿರುಪತಿಯ ಸಂಸ್ಕೃತ ವಿವಿಯ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ನಾಡಿನ ಹಿರಿಯ ವೇದ, ವೈದಿಕ, ಸಂಗೀತ ವಿದ್ವಾಂಸ ಬಳ್ಳಪದವು ಮಾಧವ ಉಪಾಧ್ಯಾಯರಿಗೆ ಶನಿವಾರ ಸಂಜೆ ಬದಿಯಡ್ಕ ಗಣೇಶ ಮಂದಿರದಲ್ಲಿ ಅಭಿನಂದನಾ ಸಮಿತಿ ಕಾಸರಗೋಡು, ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನ ಮಲ್ಲ ಇವರ ನೇತೃತ್ವದಲ್ಲಿ ಪೌರ ಸನ್ಮಾನ, ಮೆರವಣಿಗೆ ರಜತ ಕಿರೀಟ ಸಮರ್ಪಣೆ ಸಮಾರಂಭ ನಡೆಯಿತು.
ಶನಿವಾರ ಸಂಜೆ 4.15ಕ್ಕೆ ಚೇಕರ್ೂಡ್ಲು ಶ್ರೀ ಮಹಾವಿಷ್ಣು ದೇವಸ್ಥಾನದಿಂದ ಬದಿಯಡ್ಕ ಶ್ರೀ ಗಣೇಶ್ ಮಂದಿರಕ್ಕೆ ಡಾ.ಮಾಧವ ಉಪಾಧ್ಯಾಯರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
ಈ ಸಂದರ್ಭ ಬದಿಯಡ್ಕದಲ್ಲಿ ಘನಪಾಠಿ ಗೋವಿಂದ ಪ್ರಕಾಶ್ ಭಟ್ ಕನ್ನಡಗುಳಿ ಅವರ ನೇತೃತ್ವದಲ್ಲಿ ವೇದಘೋಷದೊಂದಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ಪೌರಸನ್ಮಾನ ಸಮಾರಂಭ ನಡೆಯಿತು.