HEALTH TIPS

No title

      ಅಡಚಣೆಗೆ ಕ್ಷಮೆ
  ಮಾನ್ಯ ಓದುಗರೇ, ಕಳೆದ ಮೂರು ದಿನಗಳಿಂದ ಸಮರಸ ಸುದ್ದಿ ಪ್ರಕಟಿಸಲಾಗದ್ದಕ್ಕೆ ಕ್ಷಮೆ ಕೋರುತ್ತೇನೆ. ಕೆಲವು ತಾಂತ್ರಿಕ ತೊಂದರೆಗೊಳಗಾದ ಸಮರಸ ಸುದ್ದಿ ಪುಟಗಳು ಹಂಚಿಕೆಯಾಗುವಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಪ್ರಕಟಗೊಳ್ಳಲು ಹಿನ್ನಡೆಯಾಯಿತು. ಈಗ ಶೇ. ಐವತ್ತರಷ್ಟು ಮಾತ್ರ ಸಮಸ್ಯೆಪರಿಹಾರವಾಗಿದ್ದು, ಶೀಘ್ರ ಸಂಪೂರ್ಣ ಹೊಸತನದೊಂದಿಗೆ ಸಮರಸ ನಿಮ್ಮೊಡನೆ ಅನವರತ ಸುದ್ದಿ ಹಂಚಿಕೆಗಳಿಗೆ ಶ್ರಮಿಸಲಿದೆ. ಸಹೃದಯ ಓದುಗರು ಸಹಕರಿಸಿ ಕ್ಷಮಿಸುವಿರೆಂದು ನಿರೀಕ್ಷಿಸುವೆ.
           ಸಂಪಾದಕಿ
         ಸಮರಸ ಸುದ್ದಿ 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries