HEALTH TIPS

No title

   ಐಎಚ್ಆರ್ಡಿ ಪದವಿ ತರಗತಿಗಳಿಗೆ ಅಜರ್ಿ ಆಹ್ವಾನ
  ಕುಂಬಳೆ: ಐಎಚ್ಆರ್ಡಿ(ಇಂಟಿಗ್ರೇಟೆಡ್ ಹ್ಯೂಮನ್ ರಿಸೋಸರ್್ ಡೆವೆಲಪ್ಮೆಂಟ್-ಕೇಂದ್ರೀಕೃತ ಮಾನವ ಸಂಪನ್ಮೂಲ ಶಿಕ್ಷಣ) ಇಲಾಖೆಯ ಅಧೀನದಲ್ಲಿ ಕುಂಬಳೆ ಸರಕಾರಿ ಹೈಸ್ಕೂಲ್ ಸನಿಹ ಕಾಯರ್ಾಚರಿಸುತ್ತಿರುವ ಮಂಜೇಶ್ವರ ಕಾಲೇಜ್ ಓಫ್ ಅಪ್ಲೈಡ್ ಸೈಂನ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ಸಿ ಇಲೆಕ್ಟ್ರೋನಿಕ್ಸ್, ಬಿಎಸ್ಸಿ ಕಂಪ್ಯೂಟರ್ ಸೈಂನ್ಸ್, ಬಿ.ಕಾಂ.ವಿದ್ ಕಂಪ್ಯೂಟರ್ ಅಪ್ಲಿಕೇಶನ್ ಅಧ್ಯಯನಗಳಿಗೆ ವಿದ್ಯಾಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ. ಆಸಕ್ತರು 300 ರೂ. ಅಜರ್ಿ ಶುಲ್ಕ (ಮೀಸಲಾತಿ ಜಾತಿ ವರ್ಗಗಳಿಗೆ ರೂ.100) ಪಾವತಿಸಿ ಅಜರ್ಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 04998- 215615, 8547005058 ಸಂಖ್ಯೆಗೆ ಕರೆಮಾಡಿ ಮಾಹಿತಿ ಸಂಗ್ರಹಿಸಬಹುದಾಗಿದೆ. ಗಡಿನಾಡಿನ ಕನ್ನಡ ಭಾಷಾ ವಿದ್ಯಾಥರ್ಿಗಳು ಮುತುವಜರ್ಿಯಿಂದ ಅಜರ್ಿಸಲಲಿಸಬಹುದಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries