ಎಕೆಪಿಎ ಗುರುತುಪತ್ರ ವಿತರಣೆ
ಉಪ್ಪಳ: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ವತಿಯಿಂದ ಛಾಯಾಗ್ರಾಹಕರಿಗಿರುವ ಗುರುತು ಚೀಟಿ ವಿತರಣೆ ಉಪ್ಪಳ ಸತ್ಯನಾರಾಯಣ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಎಕೆಪಿಎ ಉಪ್ಪಳ ವಲಯ ಅಧ್ಯಕ್ಷ ಝೀಯಾದ್ ಅಬ್ದುಲ್ಲ, ಉಪಾಧ್ಯಕ್ಷ ಸುರೇಶ್ ಆಚಾರ್ಯ, ರಾಜ್ಯ ಸದಸ್ಯ ಟಿ.ಸುದರ್ಶನ್, ಕಾರ್ಯದಶರ್ಿ ಸುನಿಲ್, ಕೋಶಾಧಿಕಾರಿ ವಿಜಯನ್ ಶೃಂಗಾರ್ ಸಹಿತ ಸದಸ್ಯರು ಉಪಸ್ಥಿತರಿದ್ದರು.