ಪೆಮರ್ುದೆ: ಧರ್ಮಗುರುಗಳ ವಸತಿ ಕೇಂದ್ರ ಉದ್ಧಾಟನೆ
ಕುಂಬಳೆ: ಪೆಮರ್ುದೆ ಸೈಂಟ್ ಲಾರೆನ್ಸ್ ಇಗಜರ್ಿಯ ಧರ್ಮಗುರುಗಳ ವಸತಿ ಕೇಂದ್ರದ ಉದ್ಧಾಟನೆ ಸೋಮವಾರ ಪೆಮರ್ುದೆ ಲಾರೆನ್ಸ್ ನಗರದಲ್ಲಿ ನಡೆಯಿತು.
ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾ. ವಿಕ್ಟರ್ ಡಿಸೋಜ ವಸತಿ ಕೇಂದ್ರವನ್ನು ಉದ್ಘಾಟಿಸಿ ಆಶೀರ್ವಚನ ನಡೆಸಿದರು. ಬಳಿಕ ದಿವ್ಯಬಲಿಪೂಜೆ ನಡೆಯಿತು. ಫಾ. ರಿಜಿನಾಲ್ಡ್ ಡಿಮೆಲ್ಲೊ ದಿವ್ಯ ಬಲಿಪೂಜೆ ನೆರವೇರಿಸಿದರು. ಫಾ. ವಿಕ್ಟರ್ ಡಿಸೋಜ, ಫಾ. ಜೋಯ್ ಮ್ಯಾಥ್ಯೂ, ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರು ಫಾ. ವಲೇರಿಯನ್ ಫ್ರ್ಯಾಂಕ್, ಫಾ. ಅನಿಲ್ ಡಿಸೋಜ, ಫಾ. ಸಿರಿಲ್ ವಾಲ್ಡರ್, ಫಾ. ಬೆಂಜಮಿನ್ ಡಿಸೋಜ, ಫಾ. ಸೆಬಾಸ್ಟಿಯನ್ ಪೀಟರ್, ಫಾ. ಜಸ್ಟಿಸ್ ಪೌಲ್, ಫಾ. ಸಿ. ಡಿ. ಥೋಮಸ್, ಫಾ. ಡೇನಿಯಲ್ ವೇಗಸ್, ಫಾ. ಮೆಕನ್ಝಿ ಮೆಂಡೊನ್ಸಾ, ಫಾ. ಸುನಿಲ್ ಡಿಸೋಜ, ಫಾ. ನವೀನ್ ರೋಡ್ರಿಗಸ್, ಫಾ. ಬಿಜು ಸೆಬಾಸ್ಟಿಯನ್, ಫಾ. ಕಾಂತಾರಾಜ್, ಪೆಮರ್ುದೆ ಸೈಂಟ್ ಲಾರೆನ್ಸ್ ಇಗಜರ್ಿಯ ಧರ್ಮಗುರು ಫಾ. ಮೆಲ್ವಿನ್ ಫೆನರ್ಾಂಡಿಸ್, ದಿಯಕೋನ್ ಪ್ರತೀಕ್ ಪಿರೇರಾ, ದಿಯಕೊನ್ ಸುನಿಲ್ ಲೋಬೋ ಉಪಸ್ಥಿತರಿದ್ದರು.
ಕಾಸರಗೋಡು ಧರ್ಮವಲಯದ ಯುವ ಸಂಘಟನೆಯ ಆಶ್ರಯದಲ್ಲಿ ಕಾಸರಗೋಡು ಇಗಜರ್ಿಯಲ್ಲಿ ನಡೆದ ಕಲೋತ್ಸವದ ಕೊಂಕಣಿ ಸಮೂಹ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದ ವಿನಿಶಾ ರೋಡ್ರಿಗಸ್ ಪೆರಿಯಡ್ಕ, ರಿಯಾ ಡಿಸೋಜ ಚನ್ನಿಕೋಡಿ, ನೀಮ ಜೋಯ್ಸ್ ಕ್ರಾಸ್ತ ಪೆರಿಯಡ್ಕ, ಅನಿಶಾ ಡಿಸೋಜ ಚನ್ನಿಕೋಡಿ, ವೀಣಾ ಸುಶ್ಮಿತ ಕ್ರಾಸ್ತ ಮಾಣಿ, ಮೋನಿಕಾ ಕ್ರಾಸ್ತ ಮಾಣಿ, ಕೊಂಕಣಿ ಯುಗಳ ಗೀತೆಯ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶರಿಶ್ಮಾ ಡಿಸೋಜ ಚನ್ನಿಕೋಡಿ, ಜಾಕ್ಸನ್ ಡಿಸೋಜ ಚನ್ನಿಕೋಡಿ, ಕೊಂಕಣಿ ಕವನ ವಾಚನ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಫೆವಿನ ಕ್ರಾಸ್ತ ಅವರಿಗೆ ಫಾ. ವಲೇರಿಯನ್ ಫ್ರ್ಯಾಂಕ್ ಬಹುಮಾನ ವಿತರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಇಗಜರ್ಿಯ ಪ್ರತಿಭೆಗಳಿಂದ ಕೊಂಕಣಿ ಸಮೂಹ ನೃತ್ಯ ಪ್ರದರ್ಶನಗೊಂಡಿತು.