HEALTH TIPS

ಯಾವುದೇ ಶೀರ್ಷಿಕೆಯಿಲ್ಲ


     ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನವೀಕರಣದ ಭಾಗವಾಗಿ ಶ್ರೀ ಹಂಸರೂಪಿ ಸದಾಶಿವ ಮತ್ತು ಶ್ರೀ ಕಾಶೀ ವಿಶ್ವನಾಥ ಗುಡಿಗಳ ಅನುಜ್ಞಾಕಲಶದ ವಿಧಿ ವಿಧಾನಗಳನ್ನು ತಂತ್ರಿವರ್ಯರಾದ ಶಿವಪ್ರಸಾದ್ ತಂತ್ರಿಯವರು ಸೋಮವಾರ ನಿರ್ವಹಿಸಿದರು.
   ನವೀಕರಣದ ಭಾಗವಾಗಿ ದಿನನಿತ್ಯ ಹಗಲು-ರಾತ್ರಿಗಳೆನ್ನದೆ ಸೀಮೆಯ ವಿವಿಧ ಭಾಗಗಳಿಂದ ಭಗವದ್ಬಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ಶ್ರಮದಾನ ನಡೆಸುವ ಮೂಲಕ ಕೃತಾರ್ಥರಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬಹುದೆಂದು ನವೀಕರಣ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries