ಜಿ.ಎಚ್.ಎಸ್.ಎಸ್ ಪಡ್ರೆ ವಾಣೀನಗರ ಶಾಲೆಗೆ ಎಸ್.ಎಸ್.ಎಲ್.ಸಿ ಶೇಕಡಾ ನೂರು ಪಲಿತಾಂಶ
ಪೆರ್ಲ: ಜಿ.ಎಚ್.ಎಸ್.ಎಸ್ ಪಡ್ರೆ ವಾಣೀನಗರ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ಮೂವತ್ತ ನಾಲ್ಕು ವಿದ್ಯಾಥರ್ಿಗಳು ತೇರ್ಗಡೆ ಹೊಂದಿದ್ದು ಶೇಕಡಾ ನೂರು ಫಲಿತಾಂಶ ದಾಖಲಾಗಿದೆ.
ಬಸ್ ಹಾಗೂ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗಿರುವ ಗಡಿನಾಡ ಪ್ರದೇಶ ವಾಣೀನಗರ ಶಾಲಾ ಮಕ್ಕಳು 2014-15 ರಿಂದ ತೊಡಗಿ ಎಸ್ ಎಸ್ ಎಲ್ ಸಿ ಯಲ್ಲಿ ಸತತ ಮೂರು ವರ್ಷಗಳಿಂದ ಶೇಕಡಾ ನೂರು ಪಲಿತಾಂಶ ದಾಖಲಿಸುತ್ತಿದ್ದು, ಇತರೆಡೆಗಳಿಗೆ ಮಾದರಿಯಾಗಿದ್ದಾರೆ.