ಬಿಲ್ಲವ ಸೇವಾ ಸಂಘದ ವಾಷರ್ಿಕ ಸಭೆ
ಕಾಸರಗೋಡು: ಕರಂದಕ್ಕಾಡ್ನ ಶ್ರೀ ನಾರಾಯಣ ಗುರು ಸಭಾ ಮಂಟಪದಲ್ಲಿ ಬಿಲ್ಲವ ಸೇವಾ ಸಂಘದ ವಾಷರ್ಿಕ ಸಭೆ ಜರಗಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ನೂತನ ಅಧ್ಯಕ್ಷರಾಗಿ ಹೊಟೇಲ್ ಅಭಿಲಾಷ್ ಗ್ರೂಪಿನ ಮಾಲಕ, ಕಾಸರಗೋಡು ನಗರಸಭಾ ಮಾಜಿ ಸದಸ್ಯ, ಧಾಮರ್ಿಕ, ರಾಜಕೀಯ ಮುಂದಾಳು ಹಾಗೂ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಚಂದ್ರಶೇಖರ್ ಸುವರ್ಣ ಅವರನ್ನು ಆರಿಸಲಾಯಿತು.
ಪ್ರಧಾನ ಕಾರ್ಯದಶರ್ಿಯಾಗಿ ಪ್ರೇಮ್ಜಿತ್ ಕಾಸರಗೋಡು, ಉಪಾಧ್ಯಕ್ಷರಾಗಿ ಲವ ಮೀಪುಗುರಿ, ಸುಕೀತರ್ಿ ನೆಲ್ಲಿಕುಂಜೆ ಹಾಗೂ ಜಯಶೀಲ ಅವರನ್ನು ಆಯ್ಕೆ ಮಾಡಲಾಯಿತು. ಜೊತೆ ಕಾರ್ಯದಶರ್ಿಯಾಗಿ ಶಮ್ಮಿ ಕುಮಾರ್ ಹಾಗೂ ಅಶೋಕ್, ಕೋಶಾಧಿಕಾರಿಯಾಗಿ ವೃತ್ತಿಯಲ್ಲಿ ಇಲೆಕ್ಟ್ರೀಶಿಯನ್ ಆಗಿರುವ ಕಮಲಾಕ್ಷ ಸೂಲರ್ು ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಘು ಮೀಪುಗುರಿ ಅಧ್ಯಕ್ಷತೆ ವಹಿಸಿದರು. ಶಿವ ಕೆ. ಸ್ವಾಗತಿಸಿ, ಪ್ರೇಮ್ಜಿತ್ ವಂದಿಸಿದರು.