HEALTH TIPS

No title

             ರಾಜ್ಯದಲ್ಲಿನ್ನು ಹೈಸ್ಪೀಡ್ ಇಂಟರ್ನೆಟ್ ಕೆ- ಫೋನ್
   ತಿರುವನಂತಪುರ: ಕೇರಳ ರಾಜ್ಯದ ಬಿಪಿಎಲ್ ಕುಟುಂಬಗಳಿಗೆ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ ಸಲುವಾಗಿ ಕೇರಳದ ಮಹತ್ವಾಕಾಂಕ್ಷೆಯ ಯೋಜನೆ ಕೆ-ಫೋನ್ ಯೋಜನೆ ಅನುಷ್ಠಾನಕ್ಕೆ ಸರಕಾರ ಪ್ರಾಯೋಗಿಕ ಯೋಜನೆ ರೂಪಿಸಿದೆ.
  ಯೋಜನೆ ಪ್ರಕಾರ 2020ರಲ್ಲಿ ರಾಜ್ಯಾದ್ಯಂತ ಹೈಸ್ಪೀಡ್ ಇಂಟರ್ನೆಟ್ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಲಭಿಸಲಿದೆ. ಇದಕ್ಕಾಗಿ ಕೇರಳ ರಾಜ್ಯ ಐಟಿ ಇನ್ಫ್ರಾಸ್ಟ್ರೆಕ್ಷ ರ್ ಲಿಮಿಟೆಡ್ ಹಾಗೂ ಕೇರಳ ಎಲೆಕ್ಟ್ರಿಸಿಟಿ ಬೋಡರ್್(ಕೆಎಸ್ಇಬಿ)ನ ಜಂಟಿ ಉದ್ಯಮವಾದ ಕೇರಳ ಫೈಬರ್ ಆಪ್ಟಿಕ್ ನೆಟ್ ವಕರ್್ ಲಿಮಿಟೆಡ್ ಎಂಬ ಹೆಸರಿನ ಕಂಪೆನಿಯನ್ನು ಪ್ರಾರಂಭಿಸಲುದ್ದೇಶಿಸಿರುವುದಾಗಿ ರಾಜ್ಯ ಸರಕಾರ ತಿಳಿಸಿದೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries