ಪೊವ್ವಲ್ ಕೋಟೆ ಉದ್ಘಾಟನೆ ಮೇ.4ಕ್ಕೆ
ಕಾಸರಗೋಡು: ಕಾಸರಗೋಡು ಜಿಲ್ಲೆಯ ಐತಿಹಾಸಿಕ ಕೋಟೆಗಳಲ್ಲಿ ಒಂದಾಗಿರುವ ಪೊವ್ವಲ್ ಕೋಟೆಯ ನವೀಕರಣದ ಬಳಿಕ ಉದ್ಘಾಟನಾ ಸಮಾರಂಭವು ಮೇ 4ರಂದು ಅಪರಾಹ್ನ 3ಗಂಟೆಗೆ ಪೊವ್ವಲ್(ಪೊಳಲಿ) ಕೋಟೆ ಪರಿಸರದಲ್ಲಿ ಜರಗಲಿದೆ.
ನವೀಕೃತ ಕೋಟೆಯ ಉದ್ಘಾಟನೆಯನ್ನು ರಾಜ್ಯ ಬಂದರು, ಪ್ರಾಚ್ಯವಸ್ತು ಹಾಗೂ ಮ್ಯೂಸಿಯಂ ಖಾತೆ ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ ನೆರವೇರಿಸುವರು. ಉದುಮ ಶಾಸಕ ಕೆ.ಕುಂಞಿರಾಮನ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಪ್ರಾಚ್ಯವಸ್ತು ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ ಡಾ.ವೇಣು ವಿ. ಭಾಗವಹಿಸುವರು.
ಜಿಲ್ಲಾಧಿಕಾರಿ ಕೆ.ಜೀವನ್ಬಾಬು, ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿಯ ಅಧ್ಯಕ್ಷೆ , ನ್ಯಾಯವಾದಿ ಎ.ಪಿ.ಉಷಾ, ಕಾರಡ್ಕ ಬ್ಲಾಕ್ ಪಂ. ಸ್ಥಾಯೀ ಸಮಿತಿಯ ಅಧ್ಯಕ್ಷೆ ಬಿಂದು ಶ್ರೀಧರನ್, ಮುಳಿಯಾರು ಗ್ರಾಮ ಪಂ. ಉಪಾಧ್ಯಕ್ಷೆ ಗೀತಾ ಗೋಪಾಲನ್, ಮುಳಿಯಾರು ಗ್ರಾಮ ಪಂ. ಸ್ಥಾಯೀ ಸಮಿತಿಯ ಅಧ್ಯಕ್ಷೆ ನಬೀಸಾ ಮುಹಮ್ಮದ್ ಕುಂಞಿ, ಕೆ.ಪ್ರಭಾಕರನ್, ಜಸೀಲಾ ಅಸ್ಲಾಂ ಕುಂಜಾರು, ಕೆ.ಗಂಗಾಧರನ್, ಪಿ.ಬಿಜು, ಆರ್.ಚಂದ್ರನ್ ಪಿಳ್ಳೆ , ಎಂ.ಮಾಧವನ್, ಆಸಿಯಾ ಹಮೀದ್, ಬಾಲಕೃಷ್ಣನ್ ಪಿ., ಕೆ.ಸುರೇಂದ್ರನ್, ಗಣೇಶ್, ಅಸೀಸ್, ಶೋಭಾ, ಖಾಲಿದ್ ಬೆಳ್ಳಿಪ್ಪಾಡಿ, ಟಿ.ಕೆ.ಕರುಣಾದಾಸ್ ಮೊದಲಾದವರು ಉಪಸ್ಥಿತರಿರುವರು.