ಪೆಣರ್ೆ ಕ್ಷೇತ್ರದಲ್ಲಿ ಸಮಾಜ ಬಾಂಧವರ ಸಭೆ
ಕುಂಬಳೆ: ಗಾಣಿಗ ಅಥವಾ ವಾಣಿಯ ಸಮುದಾಯದ ಅತ್ಯಂತ ಪ್ರಾಚೀನ ಹಾಗೂ ಪ್ರಸಿದ್ದ ಕ್ಷೇತ್ರವಾದ ಸೂರಂಬೈಲು ಸಮೀಪದ ಪೆಣರ್ೆ ಶ್ರೀಮುಚ್ಚಿಲೋಟ್ ಭಗವತೀ ಕ್ಷೇತ್ರದ ಪುನರ್ ನವೀಕರಣ, ಜೀಣರ್ೋದ್ದಾರ ಕಾರ್ಯಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಸಮಾಜ ಬಾಂಧವರ ವಿಶೇಷ ಸಭೆ ಭಾನುವಾರ ಪೆಣರ್ೆ ಶ್ರೀಕ್ಷೇತ್ರದಲ್ಲಿ ನಡೆಯಿತು.
ಸಭೆಯಲ್ಲಿ ಶ್ರೀಕ್ಷೇತ್ರದ ಅಚ್ಚಮ್ಮಾರರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಶ್ರೀಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಿದ್ದರು.
ಮುಂದಿನ ಒಂದು ವರ್ಷ ಹನ್ನೊಂದು ತಿಂಗಳ ಅವಧಿಯಲ್ಲಿ ಕ್ಷೇತ್ರ ಪುನರ್ ನವೀಕರಣಗೊಳಿಸುವ ಬಗ್ಗೆ ಸಭೆಯಲ್ಲಿ ತೀಮರ್ಾನಿಸಲಾಯಿತು. ಪುನರ್ ನಿಮರ್ಾಣದ ಸುಗಮ ವ್ಯವಸ್ಥೆಗೆ ಜೀಣರ್ೋದ್ದಾರ ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಲಾಯಿತು. ಶ್ರೀಕೃಷ್ಣಯ್ಯ ಅನಂತಪುರ(ಗೌರವಾಧ್ಯಕ್ಷ), ಸುರೇಶ್ ಬಟ್ಟಂಪಾರ(ಅಧ್ಯಕ್ಷ), ಗಣೇಶ್ ಪಾರೆಕಟ್ಟ(ಕಾಯರ್ಾಧ್ಯಕ್ಷ), ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ(ಪ್ರಧಾನ ಕಾರ್ಯದಶರ್ಿ), ಮಾನ ಮಾಸ್ತರ್ ಕಾವೇರಿಕಾನ(ಕೋಶಾಧಿಕಾರಿ) ಗಳನ್ನಾಗಿ ಸವರ್ಾನುಮತದಿಂದ ಆರಿಸಲಾಯಿತು. ಸಭೆಯಲ್ಲಿ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.ಮಾನ ಮಾಸ್ತರ್ ನಿರೂಪಿಸಿದರು. ಸುರೇಶ್ ಅನಂತಪುರ ವಂದಿಸಿದರು.