HEALTH TIPS

No title

              ನವೀಕೃತ ಮಸರ್ಿ ಅಮ್ಮನವರ ದೇವಾಲಯ ಉದ್ಘಾಟನಾ ಪೂರ್ವ ಹೊರೆ ಕಾಣಿಕೆ ಮೆರವಣಿಗೆ
    ಮಂಜೇಶ್ವರ:   ಸುಮಾರು ಮೂರುವರೆ ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿರುವ ನಾನ್ನೂರು ವರ್ಷಗಳಷ್ಟು ಪುರಾತನವಾದ ಮಂಜೇಶ್ವರ ಹೊಸಬೆಟ್ಟಿನಲ್ಲಿರುವ ಮಸರ್ಿ ಅಮ್ಮನವರ ದೇವಾಲಯ (ಅವರ್ ಲೇಡಿ ಆಫ್ ಮಸರ್ಿ ಚಚರ್್) ನ ಉದ್ಘಾಟನೆಯ ಪ್ರಯುಕ್ತ ಆಕರ್ಷಕ ಹೊರೆ ಕಾಣಿಕೆ ಮೆರವಣಿಗೆ ಸೋಮವಾರ ನಡೆಯಿತು.
   ತೂಮಿನಾಡು ಹಾಗೂ ಹೊಸಂಗಡಿ ಜಂಕ್ಷನ್ನಿಂದ ಚಾಲನೆ ದೊರೆತ ಹೊರೆ ಕಾಣಿಕೆ ಮೆರವಣಿಗೆ ನೂರಾರು ವಾಹನಗಳೊಂದಿಗೆ ಮಂಜೇಶ್ವರ ರೈಲ್ವೇ ಸ್ಟೇಶನ್ ರಸ್ತೆ ಜಂಕ್ಷನ್ ಬಳಿ ಸಮ್ಮಿಲನಗೊಂಡು ಬಳಿಕ ಚಚರ್್ ಕಡೆ ಸಾಗಿತು.
  ಚಚರ್್  ದ್ವಾರವನ್ನು ಕೊಡುಗೆಯಾಗಿ ನೀಡಿದ  ಲೂಯೀಸ್ ಡಿ ಸೋಜ, ಅಲಿನ್ ಡಿಸೋಜ ಹಾಗೂ ಫಿಲೋಮಿನಾ ಮೊಂತೆರೋ ರವರು ತಮ್ಮ ದಿವ್ಯ ಹಸ್ತದಿಂದ ದ್ವಾರವನ್ನು ಲೋಕಾರ್ಪಣೆಗೈದರು. ಈ ಸಂದರ್ಭ ವಂದನೀಯ ಗುರು ವಾಲ್ಟರ್ ಒಸ್ವಾಲ್ಡ್ ಡಿ ಮೆಲ್ಲೊ ಆಶೀರ್ವಚನ ನೀಡಿ ಶುಭ ಹಾರೈಸಿದರು.
   ಬಳಿಕ ಬಾಲಯೇಸು ಮಂಟಪವನ್ನು ಉದ್ಘಾಟಿಸಿ ವಂದನೀಯ ಗುರು ವಾಲ್ಟರ್ ಒಸ್ವಾಲ್ಡ್ ಡಿ ಮೆಲ್ಲೊ ಆಶೀರ್ವಚನ ನೀಡಿದರು. ಈ ಸಂದರ್ಭ ಹೊರೆಕಾಣಿಕೆಯನ್ನು ಸಮಪರ್ಿಸಲಾಯಿತು. ವಿವಿಧ ಚಚರ್್, ಸಂಘಟನೆಗಳಿಂದ ನೂರರು ವಾಹನಗಳಲ್ಲಿ ಹೊರೆ ಕಾಣಿಕೆ ಆಗಮಿಸಿತ್ತು.
  ಬಳಿಕ ವೇದಿಕೆಯಲ್ಲಿ ಧಾಮರ್ಿಕ ಸೌಹಾರ್ಧ ಕೂಟ ನಡೆಯಿತು. ಚಚರ್್ ಧರ್ಮಗುರುಗಳಾದ ವಲೇರಿಯನ್ ಲೂುಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಧಾಮರ್ಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ  ಸಯ್ಯದ್ ಅತ್ತಾವುಲ್ಲ ತಂಙಳ್, ತುಳುವ ಬೊಳ್ಳಿ ದಯಾನಂದ ಜಿ.ಕತ್ತಲ್ಸಾರ್,  ವಂದನೀಯ ಗುರು ವಾಲ್ಟರ್ ಒಸ್ವಾಲ್ಡ್ ಡಿ ಮೆಲ್ಲೋ ಉಪಸ್ಥರಿದ್ದರು.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries