ವಯಸ್ಕ ಜೋಡಿಗಳು ವಿವಾಹವಾಗದೇ ಒಟ್ಟಿಗೇ ಇರಬಹುದು: ಸುಪ್ರೀಂ ಕೋಟರ್್
ನವದೆಹಲಿ: ವಯಸ್ಕ ಜೋಡಿಗಳು ವಿವಾಹವಾಗದೇ ಒಟ್ಟಿಗೇ ಇರಬಹುದು ಎಂದು ಸುಪ್ರೀಂ ಕೋಟರ್್ ಹೇಳಿದೆ.
20 ವರ್ಷದ ಕೇರಳ ಮಹಿಳೆಯ ವಿವಾಹವನ್ನು ಅಸಿಂಧುಗೊಳಿಸಿದ್ದ ಪ್ರಕರಣದ ಬಗ್ಗೆ ನಡೆದ ವಿಚಾರಣೆಯ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, 20 ವರ್ಷದ ಮಹಿಳೆ ಆಕೆಗೆ ಯಾರೊಂದಿಗೆ ಜೀವನ ನಡೆಸಬೇಕೆಂದೆನಿಸುತ್ತದೋ ಅವರೊಂದಿಗೆ ಇರಬಹುದು ಎಂದು ಹೇಳಿದೆ.
ಲಿವ್-ಇನ್ ರಿಲೇಷನ್ ಶಿಪ್ ಕಾನೂನಾತ್ಮಕವಾಗಿ ಮಾನ್ಯವಾಗಿದ್ದು, ಶೋಷಣೆಯಿಂದ ಮಹಿಳೆಯರಿಗೆ ರಕ್ಷಣೆ ನೀಡುವ 2005 ರ ಕಾಯ್ದೆ ಯ ಅಡಿಯಲ್ಲಿ ಲಿವ್-ಇನ್ ರಿಲೇಷನ್ ಶಿಪ್ ಕಾನೂನು ಮಾನ್ಯವಾಗಿದೆ ಎಂದು ಸುಪ್ರೀಂ ಕೋಟರ್್ ಹೇಳಿದೆ.
ತುಷಾರಾ ಎಂಬ ಮಹಿಳೆಯೊಂದಿಗಿನ ತಮ್ಮ ವಿವಾಹವನ್ನು ಕೇರಳ ಹೈಕೋಟರ್್ ಅಸಿಂಧುಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋಟರ್್ ಮೊರೆ ಹೋಗಿದ್ದ ನಂದಕುಮಾರ್ ಅವರ ಅಜರ್ಿ ವಿಚಾರಣೆಯನ್ನು ನಡೆಸಿದ ವೇಳೆಯಲ್ಲಿ ಸುಪ್ರೀಂ ಕೋಟರ್್ ವಯಸ್ಕ ಜೋಡಿಗಳು ವಿವಾಹವಾಗದೇ ಒಟ್ಟಿಗೇ ಇರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.