ಇಂದಿನಿಂದ ಪುದುಕೋಳಿಯಲ್ಲಿ ಧರ್ಮ ನೇಮೋತ್ಸವ
ಬದಿಯಡ್ಕ: ನೀಚರ್ಾಲು ಸಮೀಪದ ಪುದುಕೋಳಿ ತರವಾಡಿನಲ್ಲಿ ವಾಷರ್ಿಕ ದೈವ ನೇಮೋತ್ಸವ,ಭೂತದ ಕೋಲ ಕಾರ್ಯಕ್ರಮಗಳು ಇಂದು ಹಾಗೂ ನಾಳೆ(ಮೇ. 11 ಮತ್ತು 12) ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳಿಂದ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ 6 ಕ್ಕೆ ಶ್ರೀದುಗರ್ಾಪೂಜಾರಂಭ, ದೈವಗಳ ತೊಡಂಙಲ್, ಶ್ರಿದುಗರ್ಾಪೂಜೆಯ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ನಾಳೆ(ಮೇ.12) ಮುಂಜಾನೆ 5.30ಕ್ಕೆ ಶ್ರೀಉಳ್ಳಾಕ್ಳು ದೈವಗಳ ನೇಮ, 9ಕ್ಕೆ ಶ್ರೀಧೂಮಾವತಿ ದೈವದ ನೇಮ, 11 ರಿಂದ ಪಂಜುಲರ್ಿ ಧರ್ಮದೈವಗಳ ನೇಮ, ಪ್ರಸಾದ ವಿತರಣೆ, ಮಂತ್ರಾಕ್ಷತೆಗಳೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.