ಆಯುವರ್ೇದ ವೈದ್ಯಕೀಯ ಶಿಬಿರ
ಮುಳ್ಳೇರಿಯ: ಬಂದಡ್ಕದ ಮಾಣಿಮೂಲೆ, ಚುಳಂಕಲ್ಲ್ ವಲಯಗಳಲ್ಲಿರುವ ಕಾಲನಿಗಳನ್ನು ಸಂದಶರ್ಿಸಿ ಸವರ್ೆ ನಡೆಸಿ ಆಯುವರ್ೇದ ವೈದ್ಯಕೀಯ ಶಿಬಿರ ನಡೆಯಿತು.
ಸ್ಟುಡೆಂಟ್ ಫಾರ್ ಡೆವಲಪ್ಮೆಂಟ್, ಪಿಎನ್ ಪಣಿಕ್ಕರ್ ಆಯುವರ್ೇದ ಕಾಲೇಜು, ಎಬಿವಿಪಿ ಜಿಲ್ಲಾ ಸಮಿತಿ, ಕುತ್ತಿಕ್ಕೋಲ್ ಗ್ರಾಮ ಪಂಚಾಯತು ಸಂಯುಕ್ತವಾಗಿ ಆಯೋಜಿಸಿದ ಆಯುವರ್ೇದ ವೈದ್ಯಕೀಯ ಶಿಬಿರದಲ್ಲಿ ಆಯುವರ್ೇದ ವೈದ್ಯರು, ವಿದ್ಯಾಥರ್ಿಗಳು ಭಾಗವಹಿಸಿದರು. ಶಿಬಿರದಲ್ಲಿ 200 ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದರು.
ವೈದ್ಯಕೀಯ ಶಿಬಿರದಲ್ಲಿ ವೈದ್ಯರಾದ ಡಾ.ಲಿಜಿ ಜೋಸೆಫ್, ಡಾ.ಸಿ.ಕೆ.ಸುನೀತಾ, ಡಾ.ಕೆ.ಪ್ರಸೀದಾ ಮೊದಲಾದವರು ಪರಿಶೀಲನೆ ನಡೆಸಿದರು. ಉಚಿತವಾಗಿ ಔಷಧಿ ವಿತರಿಸಲಾಯಿತು.
ಮಾಣಿಮೂಲೆ ರಾಮನಡ್ಕಂ ತಟ್ಟ್ ಕಾಲನಿಯಲ್ಲಿ ನಡೆದ ಶಿಬಿರವನ್ನು ಆರ್ಎಸ್ಎಸ್ ಜಿಲ್ಲಾ ಸಹಕಾರ್ಯವಾಹ ಸತೀಶನ್ ಮಾಸ್ಟರ್ ಉದ್ಘಾಟಿಸಿದರು. ಎಬಿವಿಪಿ ರಾಜ್ಯ ಜೊತೆ ಕಾರ್ಯದಶರ್ಿ ಸುಜಿತ್ ಶಶಿ, ಜಿಲ್ಲಾ ಅಧ್ಯಕ್ಷ ಶ್ರೀಹರಿ ರಾಜಪುರಂ, ಯೋಜನಾ ಸಂಯೋಜಕರುಗಳಾದ ಕೆ.ವಿಷ್ಣು, ಶ್ರೀಜಿತ್ ಎಂ.ಪರಂಬ, ಎ.ಕೆ.ಅಶ್ವಿನ್, ಸ್ಟುಡೆಂಟ್ ಕೋ-ಆಡರ್ಿನೇಟರ್ಗಳಾದ ಕೆ.ಆರ್.ರೋಹಿತ್, ಗೋಪಿಕಾ ಕೃಷ್ಣನ್, ದಿಲ್ಸ್ ಮೋಳ್ ಪಿ.ಡಿ, ಮೂಪ್ಪನ್ ಮಣಿಕಂಠನ್, ಗ್ರಾ.ಪಂ. ಸದಸ್ಯ ಕೆ.ಧಮರ್ಾವತಿ, ಬಿಜೆಪಿ ಪಂಚಾಯತು ಪ್ರಧಾನ ಕಾರ್ಯದಶರ್ಿ ವಿವೇಕಾನಂದ ಮೊದಲಾದವರು ನೇತೃತ್ವ ನೀಡಿದರು.