HEALTH TIPS

No title

                  ಶಿಕ್ಷಕ ಹುದ್ದೆಗೆ ಸಂದರ್ಶನ
   ಮಂಜೇಶ್ವರ: ಮಂಜೇಶ್ವರ ಸನಿಹದ ಕುಂಜತ್ತೂರು ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ  ಹೈಸ್ಕೂಲ್ ಮತ್ತು  ಯುಪಿ ವಿಭಾಗಗಳಲ್ಲಿ  ಶಿಕ್ಷಕ ಹುದ್ದೆಗಳು ಖಾಲಿಯಿವೆ. ಪಿ.ಡಿ. ಟೀಚರ್ (ಮಲಯಾಳ-3), ಪಿಡಿ ಟೀಚರ್ (ಕನ್ನಡ-4), ಎಚ್ಎಸ್ಎ (ಗಣಿತ, ಕನ್ನಡ, ಫಿಸಿಕಲ್ ಸಯನ್ಸ್ - ಕನ್ನಡ) ಎಂಬ ಹುದ್ದೆಗಳಿಗೆ ದಿನವೇತನ ಆಧಾರದಲ್ಲಿ  ನೇಮಕಾತಿ ನಡೆಸಲಾಗುವುದು. ಆಸಕ್ತರು ಮೇ 23ರಂದು ಬೆಳಗ್ಗೆ  11ಗಂಟೆಗೆ ಶಾಲಾ ಕಚೇರಿಯಲ್ಲಿ  ನಡೆಯುವ ಸಂದರ್ಶನದಲ್ಲಿ  ಭಾಗವಹಿಸಬೇಕು.  ಉದ್ಯೋಗಾಥರ್ಿಗಳು ತಮ್ಮ  ಮೂಲ ಸಟರ್ಿಫಿಕೇಟ್ಗಳನ್ನು  ಹಾಜರುಪಡಿಸಬೇಕೆಂದು ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries