ಶಾಲಾ ಶಿಕ್ಷಣಕ್ಕೆ ಸಮಗ್ರ ಶಿಕ್ಷಾ ಅಭಿಯಾನ್
ಕಾಸರಗೋಡು: ಶಾಲಾ ಶಿಕ್ಷಣ ರಂಗದಲ್ಲಿ ಕಾರ್ಯವೆಸಗುತ್ತಿರುವ ಸರ್ವ ಶಿಕ್ಷಾ ಅಭಿಯಾನ (ಎಸ್ಎಸ್ಎ) ಮತ್ತು ರಾಷ್ಟ್ರೀಯ ಮಾಧ್ಯಮಿಕ್ ಶಿಕ್ಷಾ ಅಭಿಯಾನ (ಆರ್ಎಂಎಸ್ಎ) ವನ್ನು ಪರಸ್ಪರ ವಿಲೀನಗೊಳಿಸಿ ಹೊಸ ಎಸ್ಎಸ್ಎಗೆ ರೂಪು ನೀಡಲು ರಾಜ್ಯ ಸಂಪುಟ ಸಭೆ ತೀಮರ್ಾನಿಸಿದೆ. ಕೇಂದ್ರ ಸರಕಾರ ನಿದರ್ೇಶ ಪ್ರಕಾರ ಈ ತೀಮರ್ಾನ ಕೈಗೊಳ್ಳಲಾಗಿದೆ.
ಒಂದನೇ ತರಗತಿಯಿಂದ 8 ನೇ ತರಗತಿ ವರೆಗಿನ ವಿಷಯಗಳನ್ನು ಎಸ್ಎಸ್ಎ ಮತ್ತು 9 ರಿಂದ 12 ನೇ ತರಗತಿಯ ವರೆಗಿನ ವಿಷಯಗಳನ್ನು ಆರ್ಎಂಎಸ್ಎ ವಹಿಸುತ್ತದೆ. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಈ ಎರಡಕ್ಕೂ ಒಂದು ಸಂಸ್ಥೆ ಸಾಕೆಂಬ ತೀಮರ್ಾನಕ್ಕೆ ಕೇಂದ್ರ ಸರಕಾರ ಬಂದಿದೆ. ಇದರ ಪ್ರಕಾರ ಒಂದನೇ ತರಗತಿಯಿಂದ 12 ನೇ ತರಗತಿವರೆಗಿನ ವಿಷಯಗಳನ್ನು ಇನ್ನು ಸಮಗ್ರ ಶಿಕ್ಷಾ ಅಭಿಯಾನ ವಹಿಸಲಿದೆ.
ಈ ತೀಮರ್ಾನ ಜಾರಿಗೊಳ್ಳುವ ಮೂಲಕ ಈಗಿರುವ ಎಸ್ಎಸ್ಎ ಮತ್ತು ಆರ್ಎಂಎಸ್ಎ ಸೊಸೈಟಿಗಳನ್ನು ಬಖರ್ಾಸ್ತುಗೊಳಿಸಿ ಹೊಸ ಸೊಸೈಟಿಗೆ ರೂಪು ನೀಡಲಾಗುವುದು. ಮಾತ್ರವಲ್ಲ ಈ ಎರಡು ಸೊಸೈಟಿಗಳ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಹೊಸ ಸೊಸೈಟಿ ವಹಿಸಿಕೊಳ್ಳಲಿದೆ.
ಹೊಸ ಎಸ್ಎಸ್ಎ ಶಿಕ್ಷಣ ಸಚಿವರು ಅಧ್ಯಕ್ಷರಾಗಿರುವ ಗವನರ್ಿಂಗ್ ಕೌನ್ಸಿಲ್ ಮತ್ತು ಸಾರ್ವತ್ರಿಕ ಶಿಕ್ಷಣ ಕಾರ್ಯದಶರ್ಿ ಅಧ್ಯಕ್ಷರಾಗಿರುವ ಎಕ್ಸಿಕ್ಯೂಟೀವ್ ಸಮಿತಿ ಇನ್ನು ಅಸ್ತಿತ್ವಕ್ಕೆ ಬರಲಿದೆ.