ನಾಳೆ ಜಿಲ್ಲಾ ನೋಂದಾವಣಾಧಿಕಾರಿ ಲಭ್ಯರಿಲ್ಲ
ಕಾಸರಗೋಡು: ಜಿಲ್ಲಾ ನೋಂದಾವಣಾಧಿಕಾರಿ ರಜಾದಲ್ಲಿರುವುದರಿಂದ ಯಾವುದೇ ದಾಖಲಾತಿ ಪ್ರಕ್ರಿಯೆಗಳಿರುವುದಿಲ್ಲ ಎಂದ ಜಿಲ್ಲಾ ನೋಂದಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಸಂಘಸಂಸ್ಥೆಗಳ ನೋಂದಾವಣೆ, ಅಂಡರ್ವ್ಯಾಲ್ಯುವೇಶನ್ ನಿಧರ್ಾರ, ದೂರುಗಳ ಆಲಿಸುವಿಕೆ, ಮದುವೆ ದಾಖಲಾತಿ ಮೊದಲಾದ ಸೇವೆಗಳು ಬುಧವಾರ ನಡೆಸಲಾಗುತ್ತಿಲ್ಲ ಎಂದು ಕಚೇರಿ ಮೂಲಗಳು ತಿಳಿಸಿವೆ.