ವಕರ್ಾಡಿ ಮುಟ್ಲದಲ್ಲಿ ದನದ ಮಾಂಸ ರಸ್ತೆಗೆಸೆದ ಕಿಡಿಗೇಡಿಗಳು- ಬಿಜೆಪಿ ರಸ್ತೆ ತಡೆದು ಪ್ರತಿಭಟನೆ
ಮಂಜೇಶ್ವರ: ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವಕರ್ಾಡಿ ಸಮೀಪದ ಮುಟ್ಲ ಕೊರಗಜ್ಜ ಸನ್ನಿಧಿಯ ದಾರಿಯಲ್ಲಿ ಗೊ ಮಾಂಸ ರಸ್ತೆಯಲ್ಲಿ ಎಸೆದು ಕೋಮುಗಲಭೆ ಸೃಷ್ಟಿಸಲು ಕಿಡಿಗೆಗಳು ಸಂಚು ರೂಪಿಸಿದೆ ಎಂದು ಬಿಜೆಪಿ ವಕರ್ಾಡಿ ಪಂಚಾಯತು ಸಮಿತಿ ಆರೋಪಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ದನದ ಮಾಂಸ ಎಸೆದ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಮುಟ್ಲದಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿತು.
ಮುಖಂಡರಾದ ಬಿಜೆಪಿ ಮಂಡಲ ಪ್ರ.ಕಾರ್ಯದಶರ್ಿಗಳಾದ ಮುರಳೀಧರ ಯಾದವ್ ನಾಯ್ಕಾಪು, ಆದಶರ್್ ಬಿಎಂ, ವಕರ್ಾಡಿ ಗ್ರಾಮ ಪಂಚಾಯತು ಸದಸ್ಯರಾದ ಆನಂದ ತಚ್ಚಿರೆ, ವಸಂತ ವಿ. ಸದಾಶಿವ ನಾಯ್ಕ್, ತುಳಸಿ, ಬಿಜೆಪಿ ನೇತಾರರದ ನ್ಯಾಯವಾದಿ ನವೀನರಾಜ್, ಪುಷ್ಪರಾಜ್ ಐಲ್, ಪ್ರಜ್ವಿತ್ ಶೆಟ್ಟಿ, ತಾರಾನಾಥ ಬಿಎಂ, ಉಪಸ್ಥಿತರಿದ್ದರು. ಪೊಲೀಸ್ ಇಲಾಖೆಯ ನಿಷ್ಕ್ರಿಯತೆ, ಪಂಚಾಯತು ಆಡಳಿತದ ಬೇಜವಾಬ್ದಾರಿತನವನ್ನು ಖಂಡಿಸಲಾಯಿತು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯತು ಕಚೇರಿಗೆ ಪ್ರತಿಭಟನೆ ನಡೆಸಲು ತೀಮರ್ಾನಿಸಲಾಯಿತು.