HEALTH TIPS

No title

              ಕಾಟುಕುಕ್ಕೆ: ಎ ಪ್ಲಸ್ ಗ್ರೇಡ್ ಪಡೆದ ವಿದ್ಯಾಥರ್ಿಗಳು
     ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ  ಹೈಯರ್ ಸೆಕಂಡರಿ ಶಾಲೆಯ ವಾಣಿಜ್ಯ ವಿಭಾಗದ ಮೂವರು ವಿದ್ಯಾಥರ್ಿಗಳಿಗೆ ಹೈಯರ್ ಸೆಕಂಡರಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಲಭಿಸಿದೆ. ಫಾತಿಮತ್ ಹಸ್ನ 97.5ಶೇ. ಅಂಕಗಳೊಂದಿಗೆ ಎಲ್ಲ ವಿಷಯಗಳಲ್ಲಿ  ಎಪ್ಲಸ್ ಗ್ರೇಡ್ ಪಡೆದಿದ್ದಾಳೆ. ಈಕೆ ಬಾಡೂರಿನ ಹಸೈನಾರ್ ಪಿ. ಬಿ. ಹಾಗೂ  ಫಾತಿಮತ್ ತಾಹಿರ ದಂಪತಿ ಪುತ್ರಿ.  ವಿದ್ಯಾಥರ್ಿನಿ ಲಿಂಡಾ  95.5ಶೇ. ಅಂಕಗಳೊಂದಿಗೆ ಎ ಪ್ಲಸ್ ಗ್ರೇಡ್ ಪಡೆದಿದ್ದಾಳೆ. ವಿದ್ಯಾಥರ್ಿ ಜೋಸ್  ಆ್ಯಂಟನಿ  ಲಿಯೋ 94.7ಶೇ. ಅಂಕಗಳೊಂದಿಗೆ  ಎಲ್ಲ ವಿಷಯಗಳಲ್ಲಿ  ಎಪ್ಲಸ್ ಗ್ರೇಡ್ ಪಡೆದಿದ್ದಾನೆ.  ಈತ ಪಾಡಲಡ್ಕ ಲಿಯೋ ಜೋಸ್ ಹಾಗೂ  ಮೇರಿ ಬಿನು ಲಿಯೋ ದಂಪತಿ  ಪುತ್ರ.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries