HEALTH TIPS

No title

                 ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ !
     ನವದೆಹಲಿ : ಕನರ್ಾಟಕ ಚುನಾವಣೆ ಮುಗಿಯುತ್ತಿದ್ದಂತೆ ದೇಶಾದ್ಯಂತ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಗಣನೀಯ  ಪ್ರಮಾಣದಲ್ಲಿ  ಏರಿಕೆ ಆಗಿದೆ.
        ಬುಧವಾರ ಬೆಳಗ್ಗೆ 6 ಗಂಟೆಯಿಂದ ಜಾರಿಯಾಗಿರುವಂತೆ  ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 75 ರೂ. ಆಗಿದೆ. ಕೊಲ್ಕತ್ತಾದಲ್ಲಿ 77.79, ಮುಂಬೈಯಲ್ಲಿ 82. 94, ಮತ್ತು ಚೆನ್ನೈನಲ್ಲಿ 77. 93 ಪೈಸೆ ಆಗಿದ್ದು, ದೇಶಾದ್ಯಂತ ಗ್ರಾಹಕರ ಜೀಬಿಗೆ ಕತ್ತರಿ ಹಾಕಲಾಗಿದೆ.
     ಈ ಮಧ್ಯೆ ನವದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 66. 57 ಪೈಸೆ, ಕೋಲ್ಕತ್ತಾದಲ್ಲಿ 69. 11, ಮುಂಬೈಯಲ್ಲಿ 70.88 ಮತ್ತು ಚೆನ್ನೈನಲ್ಲಿ 70.25 ಆಗಿದೆ.  19 ದಿನಗಳ ಹಿಂದೆಯಷ್ಟೇ ತೈಲ ಬೆಲೆಯಲ್ಲಿ ಹೆಚ್ಚಳವಾಗಿತ್ತು.
   ಪೆಟ್ರೋಲಿಯಂ ಉತ್ಪನ್ನಗಳನ್ನು ಕೇಂದ್ರ ಹಾಗೂ ರಾಜ್ಯಸಕರ್ಾರಗಳು ಜಿಎಸ್ ಟಿ ಅಡಿ ಪರಿಗಣಿಸಬಹುದು ಎಂದು  ಕೇಂದ್ರ ಪೆಟ್ರೋಲಿಯಿಂ ಮತ್ತು ನೈಸಗರ್ಿಕ ಅನಿಲ ಖಾತೆ ಸಚಿವ ಧಮರ್ೇಂದ್ರ ಪ್ರಧಾನ್ ಏಪ್ರಿಲ್ನಲ್ಲಿ  ಹೇಳಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries