ಪುದುಕೋಳಿಯಲ್ಲಿ ಧರ್ಮ ನೇಮೋತ್ಸವ ಸಂಪನ್ನ
ಬದಿಯಡ್ಕ: ನೀಚರ್ಾಲು ಸಮೀಪದ ಪುದುಕೋಳಿ ತರವಾಡಿನಲ್ಲಿ ವಾಷರ್ಿಕ ದೈವ ನೇಮೋತ್ಸವ,ಭೂತದ ಕೋಲ ಕಾರ್ಯಕ್ರಮಗಳು ಮೇ. 11 ಮತ್ತು 12 ರಂದು ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳೊಂದಿಗೆ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಮೇ.11 ರಂದು ಸಂಜೆ 6 ಕ್ಕೆ ಶ್ರೀದುಗರ್ಾಪೂಜಾರಂಭ, ಶ್ರಿದುಗರ್ಾಪೂಜೆಯ ಮಹಾಮಂಗಳಾರತಿ, ಪ್ರಸಾದ ವಿತರಣೆ,ಶ್ರೀದೈವಗಳ ತೊಡಂಙಲ್, ಅನ್ನಸಂತರ್ಪಣೆಗಳು ನಡೆಯಿತು.
ಮೇ.12 ರಂದು ಶನಿವಾರ ಮುಂಜಾನೆ 6.30ಕ್ಕೆ ಶ್ರೀಉಳ್ಳಾಕ್ಳು ದೈವಗಳ ನೇಮ, 9ಕ್ಕೆ ಶ್ರೀಧೂಮಾವತಿ ದೈವದ ನೇಮ, ಮತ್ತು 12 ರಿಂದ ಶ್ರೀ ಧರ್ಮದೈವಗಳ ನೇಮ ನಡೆಯಿತು.ಬಳಿಕ ಪ್ರಸಾದ ವಿತರಣೆ, ಮಂತ್ರಾಕ್ಷತೆಗಳೊಂದಿಗೆ ಉತ್ಸವ ಸಂಪನ್ನಗೊಂಡಿತು.