ಕುಟುಂಬಶ್ರೀ ಕಲೋತ್ಸವ : ಕಾಸರಗೋಡು ಚಾಂಪ್ಯನ್
ಕಾಸರಗೋಡು: ಕುಟುಂಬಶ್ರೀ ಮೂರನೇ ರಾಜ್ಯ ಕಲೋತ್ಸವದಲ್ಲಿ ಕಾಸರಗೋಡು ಜಿಲ್ಲೆ ಚಾಂಪ್ಯನ್ಶಿಪ್ ಪಡೆದಿದೆ.
ಕಾಸರಗೋಡು 110 ಅಂಕ ಪಡೆದು ಮೊದಲ ಸ್ಥಾನ ಕಾಯ್ದುಕೊಂಡಿತು. ದ್ವಿತೀಯ ಬಾರಿ ಚಾಂಪ್ಯನ್ ಪಟ್ಟ ಪಡೆದಿದೆ. 93 ಅಂಕಗಳೊಂದಿಗೆ ಕಲ್ಲಿಕೋಟೆ ದ್ವಿತೀಯ ಸ್ಥಾನ, 75 ಅಂಕಗಳೊಂದಿಗೆ ಕಣ್ಣೂರು ಜಿಲ್ಲೆ ತೃತೀಯ ಸ್ಥಾನ ಪಡೆದಿದೆ. ಸಮಾರೋಪ ಸಮಾರಂಭವನ್ನು ಸಚಿವ ಡಾ.ಕೆ.ಟಿ.ಜಲೀಲ್ ಉದ್ಘಾಟಿಸಿದರು. ಸಂಸದೆ ಪಿ.ಕೆ.ಶ್ರೀಮತಿ ಅಧ್ಯಕ್ಷತೆ ವಹಿಸಿದರು. ವಿಜೇತರಿಗೆ ಸಚಿವ, ಸಂಸದೆ ಟ್ರೋಫಿ ವಿತರಿಸಿದರು. 3 ದಿನಗಳಲ್ಲಾಗಿ ಕಲೋತ್ಸವ ನಡೆಯಿತು.