ಮಾಜಿ ಸಿಎಂಗಳಿಗೆ ಸಕರ್ಾರಿ ಬಂಗಲೆ ಇಲ್ಲ: ಸುಪ್ರೀಂ ಕೋಟರ್್
ನವದೆಹಲಿ: ಮಾಜಿ ಸಿಎಂಗಳಿಗೆ ಸಕರ್ಾರಿ ಸವಲತ್ತು ನೀಡುವ ಉತ್ತರ ಪ್ರದೇಶ ಸಿಎಂ ಯೋಗಿ ಸಕರ್ಾರದ ತಿದ್ದುಪಡಿ ವಿಧೇಯಕಕ್ಕೆ ಹಿನ್ನಡೆಯಾಗಿದ್ದು, ಮಾಜಿ ಸಿಎಂಗಳಿಗೆ ಸಕರ್ಾರಿ ಬಂಗಲೆ ನೀಡಬಾರದು ಎಂಬ ಆದೇಶವನ್ನು ಎತ್ತಿ ಹಿಡಿದಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋಟರ್್ ನ್ಯಾಯಮೂತರ್ಿ ರಂಜನ್ ಗಗೋಯ್, ಉತ್ತರ ಪ್ರದೇಶ ಸಕರ್ಾರದ ತಿದ್ದುಪಡಿ, ನಿರಂಕುಶ, ತಾರತಮ್ಯ ಪೂರಿತವಾಗಿದ್ದು, ಸಂವಿಧಾನದ ಸಮಾನತೆಯ ಪರಿಕಲ್ಪನೆಗೆ ವಿರುದ್ಧವಾದದ್ದಾಗಿದೆ ಎಂದು ಕಿಡಿಕಾರಿದೆ.
ಜನಪ್ರತಿನಿಧಿ ಹುದ್ದೆಯಿಂದ ಕೆಳಗಿಳಿದ ಮೇಲೆ ಅವರೂ ಕೂಡ ಸಾಮಾನ್ಯರೇ. ಅವರೂ ಮತ್ತು ಸಾಮಾನ್ಯರ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ಸುಪ್ರೀಂ ಕೋಟರ್್ ಹೇಳಿದೆ.
ಎನ್ಜಿಒ ಸಂಸ್ಥೆಯೊಂದು ಸಲ್ಲಿಕೆ ಮಾಡಿದ್ದ ಅಜರ್ಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋಟರ್್ ಕಳೆದ ಏಪ್ರಿಲ್ 19ರ ವಿಚಾರಣೆ ವೇಳೆ ಆದೇಶವನ್ನು ಮುಂದೂಡಿತ್ತು. ಲೋಕ್ ಪ್ರಹಾರಿ ಸಂಸ್ಥೆ ಮಾಜಿ ಸಿಎಂಗಳಿಗೂ ಸಕರ್ಾರ ಸವಲತ್ತು ನೀಡುವ ಸಿಎಂ ಯೋಗಿ ಸಕರ್ಾರದ ಮಂತ್ರಿಗಳು (ವೇತನಗಳು, ಭತ್ಯೆಗಳು ಮತ್ತು ವಿವಿಧ ನಿಬಂಧನೆಗಳು) ಕಾಯಿದೆ, 1981ರ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿತ್ತು.
2016ರಲ್ಲಿಯೇ ಆದೇಶ ನೀಡಿದ್ದ ಸುಪ್ರೀಂ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ 2016ರಲ್ಲಿಯೇ ಸುಪ್ರೀಂ ಕೋಟರ್್ ತನ್ನ ಆದೇಶ ನೀಡಿತ್ತು. ಮಾಜಿ ಮುಖ್ಯಮಂತ್ರಿಗಳು ಸಕರ್ಾರಿ ಬಂಗಲೆಗಳಲ್ಲಿನ ತಮ್ಮ ವಾಸ್ತವ್ಯವನ್ನು ಜೀವನ ಪರ್ಯಂತ ಮುಂದುವರಿಸುವಂತಿಲ್ಲ ಎಂದು ಅಂದು ತನ್ನ ಆದೇಶ ಹೇಳಿತ್ತು.