ಸಂಚಾರಿ ಅದಾಲತ್ಗೆ ಚಾಲನೆ
ಕಾಸರಗೋಡು: ಕಾಸರಗೋಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೇತೃತ್ವದಲ್ಲಿ ಸಂಚಾರಿ ಅದಾಲತ್ ವಿದ್ಯಾನಗರದಲ್ಲಿರುವ ನ್ಯಾಯಾಲಯ ಸಮುಚ್ಛಯದಿಂದ ಗುರುವಾರ ಪ್ರಯಾಣ ಆರಂಭಿಸಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ಸೆಶನ್ಸ್ ನ್ಯಾಯಾಧೀಶ ಎಸ್.ಮನೋಹರ್ ಕಿಣಿ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕೆ.ಜೀವನ್ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ಸೈಮನ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದಶರ್ಿ ಸಬ್ ಜಡ್ಜ್ ಫಿಲಿಪ್ ಥೋಮಸ್, ಸೆಕ್ಷನ್ ಆಫೀಸರ್ ದಿನೇಶ್ ಕೊಡಂಗೆ, ಇತರ ಜಿಲ್ಲಾ ನ್ಯಾಯಾಧೀಶರುಗಳು, ಮೆಜಿಸ್ಟ್ರೇಟ್ಗಳು, ಬಾರ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಎ.ಎನ್.ಅಶೋಕ್ ಕುಮಾರ್ ಮೊದಲಾದವರು್ಯುಪಸ್ಥಿತರಿದ್ದರು. ಮಂಜೇಶ್ವರ ಮತ್ತು ವಕರ್ಾಡಿಯಲ್ಲಿ ಸಂಚಾರಿ ಅದಾಲತ್ ನಡೆಯಿತು.