ಪತಂಜಲಿ ಭಾರತದ ಹೆಚ್ಚು ವಿಶ್ವಾಸಾರ್ಹ ಬ್ರ್ಯಾಂಡ್: ವರದಿ
ನವದೆಹಲಿ: ಪತಂಜಲಿ ಆಯುವರ್ೇದ್ ಲಿಮಿಟೆಡ್ ಭಾರತದ ಅತ್ಯಂತ ವಿಶ್ವಾಸಾರ್ಹ ಹಾಗೂ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರ್ಯಾಂಡ್ ಎನ್ನುವ ಕೀತರ್ಿಗೆ ಪಾತ್ರವಾಗಿದೆ.
ಟಿಆರ್ಎ ಬ್ರ್ಯಾಂಡ್ ಟ್ರಸ್ಟ್ ರಿಪೋಟರ್್ 2018ರಲ್ಲಿ ಪತಂಜಲಿ ಸಂಸ್ಥೆಯ ಉತ್ಪನ್ನಗಳು ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಸ್ಥಾನ ಪಡೆದಿದೆ.
ಭಾರತದ ಬ್ರ್ಯಾಂಡ್ ಟ್ರಸ್ಟ್ ರಿಪೋಟರ್್ ನ ಅನುಸಾರ ಪತಂಜಲಿ ನಂಬರ್ ಒನ್ ವಿಶ್ವಾಸಾರ್ಹ ಎಫ್ಎಂಸಿಜಿ ಬ್ರ್ಯಾಂಡ್" ಆಗಿ ಹೊರಹೊಮ್ಮಿದೆ" ಪತಂಜಲಿ ಸಂಸ್ಥೆಯ ಸ್ಥಾಪಕ ಬಾಬಾ ರಾಮ್ದೇವ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಪತಂಜಲಿ ಆಯುವರ್ೇದ್ ಲಿಮಿಟೆಡ್ ಅನ್ನು 2006 ರಲ್ಲಿ ರಾಮ್ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಸೇರಿ ಪ್ರಾರಂಭಿಸಿದ್ದರು. ಪತಂಜಲಿ ಸಂಸ್ಥೆಯು ಮುಖ್ಯವಾಗಿ ಖನಿಜ ಮತ್ತು ಗಿಡಮೂಲಿಕೆ ಉತ್ಪನ್ನಗಳನ್ನು ತಯಾರಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರಾಚೀನ ಜ್ಞಾನಕ್ಕೆ ಅನುಗುಣವಾಗಿ ಮತ್ತು ಅದರ ಸಹಕಾರದಲ್ಲಿ ಆಯುವರ್ೇದದ ವಿಜ್ಞಾನವನ್ನು ಸ್ಥಾಪಿಸುವ ಉದ್ದೇಶದೊಂದಿಗೆ ಬಾಬಾ ರಾಮ್ದೇವ್ ಸ್ಥಾಪಿಸಿದ್ದರು.