HEALTH TIPS

No title

              ಸ್ಪಧರ್ಾತ್ಮಕ ಜಗತ್ತಿನಲ್ಲಿ ಮಾರ್ಗದರ್ಶನ ಅಗತ್ಯ ಕೃಷ್ಣ ಭಟ್
   ಬದಿಯಡ್ಕ: ಸ್ಪಧರ್ಾತ್ಮಕ ಜಗತ್ತಿನಲ್ಲಿ ಉನ್ನತ ಸಾಧನೆಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿರುವ ಈ ಕಾಲಘಟ್ಟದಲ್ಲಿ ವಿದ್ಯಾಥರ್ಿಗಳನ್ನು ,ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಯೋಗ್ಯ ಮಾರ್ಗದರ್ಶನ ನೀಡಿ ಅವರ ಕನಸನ್ನು ನನಸಾಗಿಸುವ ಉದ್ದೇಶದಿಂದ ಹುಟ್ಟಿಕೊಂಡ ಮಾಸ್ಟರ್ ಮೈಂಡ್ ಕೋಚಿಂಗ್ ಸೆಂಟರ್ ವಿದ್ಯಾಥರ್ಿಗಳ ಹಾಗೂ ಯುವಜನರ ಬದುಕಿನ ಆಶಾಕಿರಣವಾಗಲಿ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಆಶಯ ವ್ಯಕ್ತಪಡಿಸಿದರು.
  ಅವರು ಬದಿಯಡ್ಕ ಮೇಲಿನ ಪೇಟೆಯ ಪಳ್ಳಿಕಂಡಂ ಕಾಂಪ್ಲೆಕ್ಸ್ನಲ್ಲಿ ಪ್ರಾರಂಭಗೊಂಡ ಮಾಸ್ಟರ್ ಮೈಂಡ್ ಕೋಚಿಂಗ್ ಸೆಂಟರನ್ನು ಸೋಮವಾರ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಂದ್ರಾವತಿ.ಎಸ್ ರೈ ಮಾಯಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಕೇಳುಮಾಸ್ತರ್ ಅಗಲ್ಪಾಡಿ ಮತ್ತು ನಾರಾಯಣ ಮೈರ್ಕಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ನವಜೀವನ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಆಶ್ರಫ್ ಮುನಿಯೂರು,ರಘು ಶೆಟ್ಟಿ ಮಾಯಿಪ್ಪಾಡಿ,ವಿಶ್ವನಾಥ ರೈ ಮಾಯಿಪ್ಪಾಡಿ,ಹರೀಶ್ ಕುಣಿಕುಳ್ಳಾಯ ನಾರಂಪಾಡಿ ಉಪಸ್ಥಿತರಿದ್ದರು. ಸಂಸ್ಥೆಯ ನಿದರ್ೇಶಕಿ ಶಶಿಕಲಾ ರೈ ಸ್ವಾಗತಿಸಿ, ಚೈತ್ರ ಏತಡ್ಕ ವಂದಿಸಿದರು.
   ಒಂದರಿಂದ ಹತ್ತರ ವರೆಗಿನ ವಿದ್ಯಾಥರ್ಿಗಳಿಗೆ ಟ್ಯೂಶನ್ ಕ್ಲಾಸುಗಳು,ಪ್ರವೇಶ ಪರೀಕ್ಷೆಗಳಿಗೆ ಮಾಹಿತಿ ಹಾಗೂ ತರಬೇತಿ ,ಪದವಿ ಪೂತರ್ಿಗೊಳಿಸಿದವರಿಗೆ ಹಾಗೂ ಕೊನೆಯ ವರ್ಷದ ಪದವಿ ವಿದ್ಯಾಥರ್ಿಗಳಿಗೆ ಐಬಿಪಿಎಸ್ ಪರೀಕ್ಷೆ ಗೆ ಕೋಚಿಂಗ್ ಸೌಲಭ್ಯಗಳಿದ್ದು ನುರಿತ ಅನುಭವೀ ಶಿಕ್ಷಕರ ಮೂಲಕ ತರಬೇತಿಯನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 8136998706 ಸಂಪಕರ್ಿಸಬಹುದು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries