ಮಲೆನಾಡ ಹೆದ್ದಾರಿ; ಪರಿಹಾರಕ್ಕೆ ಆಗ್ರಹ
ಮುಳ್ಳೇರಿಯ: ಮಲೆನಾಡ ಹೆದ್ದಾರಿ ಹಾದುಹೋಗುವ ಸ್ಥಳಗಳಲ್ಲಿ ಕೃಷಿಭೂಮಿ, ಮನೆಗಳನ್ನು ಕಳೆದುಕೊಳ್ಳುವವರಿಗೆ ಸೂಕ್ತನಷ್ಟ ಪರಿಹಾರ ನೀಡಬೇಕೆಂದು ಕೆಪಿಸಿಸಿ ಕಾರ್ಯದಶರ್ಿ ನೀಲಕಂಠನ್ ಒತ್ತಾಯಿಸಿದ್ದಾರೆ.
ಅವರು ಕಾಂಗ್ರೆಸ್ ಮುಳಿಯಾರು ಬ್ಲಾಕ್ ಮಟ್ಟದ ಸಭೆಯನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ಸ್ ಕಾರ್ಯದಶರ್ಿ ಎಂ.ಕುಂಞಂಬು ನಂಬ್ಯಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಉಪಾಧ್ಯಕ್ಷ ಪಿ.ಕುಂಞಿಕಣ್ಣನ್ ನಾಯರ್, ಮಂಡಲ ಅಧ್ಯಕ್ಷರಾದ ಟಿ.ಗೋಪಿನಾಥನ್ ನಾಯರ್, ಲತೀಫ್, ಯುವ ಕಾಂಗ್ರೆಸ್ ಮಂಡಲ ಅಧ್ಯಕ್ಷ ರಾಜೇಶ್ ಪಳ್ಳಿಕ್ಕೆರೆ, ಎಂ.ದಾಮೋದರನ್ ನಾಯರ್, ಸಿ.ವಿ.ಜಾನಕಿ, ಪಿ.ವೇಣುಗೋಪಾಲನ್, ಎ.ಪ್ರಸನ್ನಚಂದ್ರನ್ ಉಪಸ್ಥಿತರಿದ್ದರು.