HEALTH TIPS

No title

               ಚೀನಾ ಗಡಿಯವರೆಗೂ ರಸ್ತೆ ನಿಮರ್ಾಣ ಮೂಲಕ ಇತಿಹಾಸ ಸೃಷ್ಟಿಸಿದ ಬಿಆರ್ಒ !
     ಇಟಾನಗರ : ಚೀನಾ ಗಡಿಯವರೆಗೂ ಸಂಪರ್ಕ ಕಲ್ಪಿಸುವ ರಸ್ತೆ ನಿಮರ್ಿಸುವ ಮೂಲಕ ಗಡಿ ರಸ್ತೆ ಸಂಸ್ಥೆ - ಬಿಆರ್ಒ ಹೊಸ ಇತಿಹಾಸ ಸೃಷ್ಟಿಸಿದೆ. ಚೀನಾದ   ಲಿಮೆಕಿಂಗ್ ಮತ್ತು ಟಮಾ ಚುಂಗ್ ಚುಂಗ್ ಟಾಸ್ಕಿಂಗ್ ಅಕ್ಸಿಸ್ ನೊಂದಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿಮರ್ಾಣ ಮಾಡಲಾಗಿದೆ.
   ಲಿಮೆಕಿಂಗ್ ನಿಂದ ಈ ರಸ್ತೆ ಈಗ ಟಿಟಿಸಿ , ಟಾಸ್ಕಿಂಗ್ ವರೆಗೂ ಸುಮಾರು 80 ಕಿಲೋ ಮೀಟರ್ ದೂರವನ್ನು ಸಂಪಕರ್ಿಸಲಿದೆ. 1962ರ ಚೀನಾ ಯುದ್ದ ನಂತರ ರಸ್ತೆ  ಮೂಲಕ  ಚೀನಾ ಗಡಿ ತಲುಪವ ಸಾಧನೆ ಮಾಡಿರುವುದು ಐತಿಹಾಸಿಕವಾದದ್ದು ಎನ್ನಲಾಗಿದೆ. 
  128 ಆರ್ ಸಿಸಿ ಒಸಿ ಕಂಪನಿ ಸೇರಿದಂತೆ ಹಲವರನ್ನೊಳಗೊಂಡ ತಂಡ ಈ ಸಾಧನೆ ಮಾಡಿರುವುದಾಗಿ ಬಿಆರ್ ಓ 23 ಬಿಆರ್ ಟಿಎಫ್ ಕಮಾಂಡರ್  ತಾನೀಸ್ ಕುಮಾರ್  ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
  ವರ್ಷದಲ್ಲಿ 9 ತಿಂಗಳು ಭಾರಿ, ಮಳೆ, ಹವಾಮಾನ ವೈಫರೀತ್ಯ, ನಿರಾಶ್ರಯ ಭೂಪ್ರದೇಶ, ಕಡಿದಾದ ಪರ್ವತಗಳು,  ಹತ್ತಿರದಿಂದ ಹರಿಯುವ ಉಗ್ರವಾದ ನದಿ ಸೇರಿದಂತೆ ಹಲವು ರೀತಿಯ ಸವಾಲುಗಳ ನಡುವೆಯೂ 2009ರಲ್ಲಿ ಈ ರಸ್ತೆ ನಿಮರ್ಾಣ ಕಾಮಗಾರಿಯನ್ನು ಆರಂಭಿಸಲಾಗಿತ್ತು.
   ಭಾರವಾದ ಉತ್ಖನನ ಯಂತ್ರಗಳು, ಇತರ ಯಂತ್ರೋಪಕರಣಗಳು ಮತ್ತು ವಾಹನಗಳನ್ನು ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸಾಗಿಸಲಾಗಿತ್ತು. ಇವುಗಳನ್ನು ಪರಿಣಾಮಕಾರಿಯಾಗಿ ಜೋಡಿಸಲು ತಿಂಗಳುಗಟ್ಟಲೇ ಕೆಲಸ ಮಾಡಲಾಗಿದೆ.
   600 ಮೀಟರ್ ಕಡಿದಾದ ಪರ್ವತದ ಮೊದಲ ಸೇತುವೆಯನ್ನು ಬಿಆರ್ ಒ ನಿಮರ್ಿಸಿ, ದೇಶಕ್ಕಾಗಿ ಭಾರತೀಯ ಯೋಧರು ನೀಡಿರುವ ಮಹತ್ವದ ಕೂಡುಗೆ ಆಗಿದೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries