ಬೇಳ ಸೈಂಟ್ ಮೇರೀಸ್ ಶಾಲೆಗೆ ಶೇ.100
ಕುಂಬಳೆ: 2017-18ನೇ ಸಾಲಿನ ಎಸ್.ಎಸ್. ಎಲ್. ಸಿ ಪರೀಕ್ಷೆಯಲ್ಲಿ ಬೇಳ ಸೈಂಟ್ ಮೇರೀಸ್ ಶಾಲೆಗೆ ಸತತ ಮೂರನೇ ಬಾರಿಗೆ ಶೇ.100 ಫಲಿತಾಂಶ ಬಂದಿರುತ್ತದೆ. ಈ ಶಾಲೆಯ ವಿದ್ಯಾಥರ್ಿ ಫ್ಲೆವಿಯನ್ ಡಿ' ಸೋಜ ಎಲ್ಲಾ ವಿಷಯದಲ್ಲಿ ಎ ಪ್ಲಸ್ನಲ್ಲಿ ಉತ್ತೀರ್ಣನಾಗಿದ್ದು ಶಾಲೆಗೆ ಕೀತರ್ಿ ತಂದಿರುತ್ತಾನೆ. ಇವರಿಗೆ ಶಾಲಾ ಪ್ರಬಂಧಕರು, ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.