HEALTH TIPS

No title

               ಮಹಿಳೆಯರೇ ಭಯಬೇಡ-ಇನ್ನಿದೆ ಪಿಂಕ್ ಪೊಲೀಸ್ ಸುರಕ್ಷೆ
   ಕಾಸರಗೋಡು: ನಗರದಲ್ಲಿ ಎಲ್ಲಾದರೂ ಒಬ್ಬಂಟಿಯಾಗಿದ್ದರೆ ಒಮ್ಮೆ ಡಯಲ್ ಮಾಡಿದ ಸಾಕು ಕೂಡಲೇ ನಿಮ್ಮ ಮುಂದಿರುತ್ತದೆ ಫಿಂಕ್ ಪಡೆ. ಮಹಿಳೆ ಮತ್ತು ಮಕ್ಕಳ ಸುರಕ್ಷೆಗಾಗಿ ಕಾವಲುಗಾರರಾಗಿ ಕಾಸರಗೋಡು ನಗರದಲ್ಲಿ ಪಿಂಕ್ ಪೊಲೀಸ್ ಪ್ಯಾಟ್ರೋಲಿಂಗ್ ನಡೆಸಲಿದೆ.
   ನಗರದಲ್ಲಿ ಪಿಂಕ್ ಪೊಲೀಸ್ ಗಸ್ತು ತಿರುಗುತ್ತದೆ. ತುತರ್ು ಸಂದರ್ಭವನ್ನು ನಿಭಾಯಿಸಲು ತರಬೇತಿ ಪಡೆದ ಮಹಿಳಾ ಪೊಲೀಸರು ಇದರಲ್ಲಿರುತ್ತಾರೆ. ನಗರದಲ್ಲಿ ಒಂದು ಪಿಂಕ್ ಪೊಲೀಸ್ ವಾಹನ ಶುಕ್ರವಾರ ಗಸ್ತು ಆರಂಭಿಸಿದೆ. ಪ್ರತಿ ದಿನ ಬೆಳಗ್ಗೆ 8ರಿಂದ ರಾತ್ರಿ 8ರ ತನಕ ಇದೀಗ ಪಿಂಕ್ ಪೊಲೀಸರ ಸೇವೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಾಹನಗಳನ್ನು ಬಳಸಿಕೊಂಡು 24 ಗಂಟೆ ಕಾಲವೂ ಸೇವೆ ನೀಡಲಾಗುವುದು.
   ಪಿಂಕ್ ಪೊಲೀಸ್ ವಾಹನದಲ್ಲಿ ಚಾಲಕ ಸಹಿತ ಎಲ್ಲರೂ ಮಹಿಳೆಯರಾಗಿರುತ್ತಾರೆ. ಪಿಂಕ್ ಪೊಲೀಸ್ ನಿಯಂತ್ರಣ ಕೊಠಡಿ 1515ಕ್ಕೆ ಡಯಲ್ ಮಾಡಬಹುದು ಅಥವಾ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 100, ಹೆಲ್ಫ್ ಲೈನ್ ಸಂಖ್ಯೆ 1090ನ್ನು ಸಂಪಕರ್ಿಸಬಹುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries