ಪೈವಳಿಕೆ : ಗಣೇಶೋತ್ಸವ ಸಭೆ
ಉಪ್ಪಳ: ಪೈವಳಿಕೆ ಚಿತ್ತಾರಿ ಶ್ರೀ ಉಳ್ಳಾಲ್ತಿ ಕ್ಷೇತ್ರದ ವಠಾರದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಭಾವೀ ಸಭೆ ಜುಲೈ 1ರಂದು ಬೆಳಗ್ಗೆ 10ಗಂಟೆಗೆ ಚಿತ್ತಾರಿ ಶ್ರೀ ಉಳ್ಳಾಲ್ತಿ ಕ್ಷೇತ್ರದ ಪರಿಸರದಲ್ಲಿ ಜರಗಲಿದೆ. ಉತ್ಸವ ಸಮಿತಿಯ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಕ್ತಾದಿಗಳು ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.