HEALTH TIPS

No title

                ಇಸ್ರೋಗೆ 10,468 ಕೋಟಿ ರೂ.
    ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ 40 ರಾಕೆಟ್ಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶಕ್ಕೆ ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ (ಇಸ್ರೋ) 10,469 ಕೋಟಿ ರೂ.  ಅನುದಾನ ಮಂಜೂರು ಮಾಡಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ. ಇದರಲ್ಲಿ ನಾಲ್ಕು ಟನ್ ತೂಕದ ಸಂವಹನ ಉಪಗ್ರಹಗಳನ್ನು ನಭಕ್ಕೆ ಹೊತ್ತೊಯ್ಯುವ ಸಾಮಥ್ರ್ಯದ ಜಿಎಸ್?ಎಲ್?ವಿಎಂಕೆ-3 ಹತ್ತು ಪ್ರಬಲ ರಾಕೆಟ್?ಗಳಿಗೆ 4,338 ಕೋಟಿ ರೂ. ಮತ್ತು ಪಿಎಸ್ಎಲ್ವಿಯ 30 ರಾಕೆಟ್?ಗಳ ಅಭಿವೃದ್ಧಿಗೆ 6,131 ಕೋಟಿ ರೂ. ನೆರವು ಸೇರಿದೆ.
   ಪಿಎಸ್ಎಲ್ವಿ ರಾಕೆಟ್ಗಳ ಉಡಾವಣೆಯನ್ನು ವರ್ಷಕ್ಕೆ 8ಕ್ಕೆ ಹೆಚ್ಚಿಸುವ ದೃಷ್ಟಿಯಿಂದ ಖಾಸಗಿ ಉದ್ದಿಮೆಗಳನ್ನು ಈ ರಾಕೆಟ್ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳಲಾಗಿದ್ದು, ಈ ಯೋಜನೆಗಳು 2019-2024ರವರೆಗೆ ನಡೆಯಲಿದೆ.
  ಈ ನಿಟ್ಟಿನಲ್ಲಿ ಇಸ್ರೋ ಪಿಎಸ್ಎಲ್ವಿ ತಂತ್ರಜ್ಞಾನವನ್ನು ಗೋದ್ರೆಜ್ ಏರೋಸ್ಪೇಸ್, ಎಲ್ ಆಂಡ್ ಟಿ, ವಾಲ್ಚಂದ್ ಇಂಡಸ್ಟ್ರೀಸ್, ಹಿಂದುಸ್ತಾನ್ ಏರೋನಾಟಿಕ್ಸ್ಗಳೊಂದಿಗೆ ಹಂಚಿಕೊಳ್ಳುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ ಸಿದ್ಧವಾಗುವ ರಾಕೆಟ್?ಗಳ ಬಿಡಿ ಭಾಗಗಳನ್ನು ಶ್ರೀಹರಿಕೋಟದ ಉಡ್ಡಯನ ಕೇಂದ್ರದಲ್ಲಿ ಜೋಡಣೆ ಮಾಡುವ ಕಾರ್ಯ 2021ರಿಂದ ಆರಂಭವಾಗಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries