ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಅನ್ವಯ ಗ್ಯಾಸ್ ವಿತರಣೆ
ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯಿತಿ 13ನೇ ವಾಡರ್್ ಕಿನ್ನಿಂಗಾರಿನಲ್ಲಿ ಶನಿವಾರ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ (ಪಿ ಎಮ್ ವಿ ವೈ) ಅನ್ವಯ ಗ್ರಾಮ ಪಂಚಾಯಿತಿ ಪ್ರತಿನಿಧಿ ರಾಧಾಕೃಷ್ಣ ಬೆಳೇರಿ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕದ ಅನಿಲ ಜಾಡಿ ಹಾಗೂ ಒಲೆ ವಿತರಿಸಿದರು.
ಈಗಾಗಲೇ ವಾಡರ್್ನ 15ರಷ್ಟು ಫಲಾನುಭವಿಗಳು ಈ ಉಚಿತ ಸಂಪರ್ಕ ಯೋಜನೆಯ ಅನುಕೂಲತೆ ಪಡೆದಿದ್ದು ಇನ್ನಷ್ಟು ಮಂದಿಗೆ ಸಂಪರ್ಕ ದೊರಕುವಂತೆ ಮಾಡುವುದಾಗಿ ಅವರು ತಿಳಿಸಿದರು.
'ಸ್ವಚ್ಛ ಇಂಧನ ಉತ್ತಮ ಜೀವನ' ಧ್ಯೇಯದೊಂದಿಗೆ 2016 ಮೇ ಯಲ್ಲಿ ಚಾಲನೆ ದೊರಕಿದ ಈ ಯೋಜನೆಯ ಅನ್ವಯ ಈಗಾಗಲೇ ಭಾರತದಾದ್ಯಂತ 10 ಕೋಟಿಯಷ್ಟು ಜನರಿಗೆ ಅಡುಗೆ ಅನಿಲ ಸಂಪರ್ಕ ನೀಡಲಾಗಿದ್ದು ಬಡತನ ರೇಖೆಯ ಕೆಳಗಿರುವ ಸ್ತ್ರೀಯರು, ಪರಿಶಿಷ್ಟ ಜಾತಿ, ವರ್ಗ,ಅಂತ್ಯೋದಯ ಅನ್ನ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಅತೀ ಹಿಂದುಳಿದ ವರ್ಗ, ಚಹಾ ತೋಟ ಕಾಮರ್ಿಕರು ಹಾಗೂ ನಿವೃತ್ತರು, ದ್ವೀಪ,ಅರಣ್ಯ ಪ್ರದೇಶ ವಾಸಿಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ.