ಭೂ ಹಕ್ಕುಪತ್ರ ವಿತರಣೆ
ಕಾಸರಗೋಡು: ಈಗಿನ ಎಡರಂಗ ಸರಕಾರ ಅಧಿಕಾರಕ್ಕೇರಿದ ಬಳಿಕ ಎರಡು ವರ್ಷಗಳೊಳಗೆ 1,33,011 ಕುಟುಂಬಗಳಿಗೆ ಭೂ ಹಕ್ಕುಪತ್ರ ವಿತರಿಸಿದೆ ಎಂದು ಕಂದಾಯ ಮತ್ತು ವಸತಿ ಖಾತೆ ಸಚಿವ ಇ.ಚಂದ್ರಶೇಖರನ್ ತಿರುವನಂತಪುರದಲ್ಲಿ ಪ್ರಕಟಿಸಿದ್ದಾರೆ. ಅದರಂತೆ ಕಾಸರಗೋಡು ಜಿಲ್ಲೆಯಲ್ಲಿ 11,444 ಮಂದಿಗೆ ಭೂ ಹಕ್ಕುಪತ್ರ ನೀಡಲಾಗಿದೆ ಎಂದು ವಿವರಿಸಿದರು.
ಉಳಿದಂತೆ ಇಡುಕ್ಕಿ - 23,142, ಕಣ್ಣೂರು - 21,400, ಮಲಪ್ಪುರಂ - 17,784, ಪಾಲ್ಘಾಟ್ ಜಿಲ್ಲೆಯಲ್ಲಿ 14,515 ಮಂದಿಗೆ ಭೂ ಹಕ್ಕುಪತ್ರ ವಿತರಿಸಲಾಗಿದೆ. ಭೂ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿ 81,756 ಕಡತಗಳಿಗೆ ತೀಪರ್ು ಕಲ್ಪಿಸಲಾಗಿದೆ. ಓಖಿ ಚಂಡಮಾರುತದಿಂದ ಮನೆ ನಷ್ಟಗೊಂಡ 6449 ಮಂದಿಗೆ ಆಥರ್ಿಕ ನೆರವು ಒದಗಿಸಲಾಗಿದೆ ಎಂದು ಸಚಿವರು ಹೇಳಿದರು.