ಭಾರತ ಮೂಲದ ಕಾತರ್ಿಕ್ ಗೆ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಪಟ್ಟ
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಬಾಲಕ ಕಾತರ್ಿಕ್ ನೆಮ್ಮನಿ (14) 2018ರ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. 'ಕಯೋನಿಯಾ ಎನ್ನುವ ಪದದ ಸ್ಪೆಲ್ಲಿಂಗ್ ನ್ನು ಸರಿಯಾಗಿ ಉಚ್ಚರಿಸುವ ಮೂಲಕ ಇವರು ಜಯ ಸಾಧಿಸಿದ್ದಾರೆ.
93 ವರ್ಷಗಳ ಇತಿಹಾಸದಲ್ಲಿ ಈ ಸಾಲಿನಲ್ಲಿ ಅತ್ಯಂತ ಕಠಿಣವಾದ ಸ್ಪಧರ್ೆ ಇತ್ತೆಂದು ಹೇಳಲಾಗಿದೆ. ಅಮೆರಿಕಾ ಟೆಕ್ಸಾಸ್ ರಾಜ್ಯ, ಮೆಕ್ ಕಿನ್ನೆ ನಗರದ ನಿವಾಸಿಯಾದ ಕಾತರ್ಿಕ್ ಒಟ್ಟು 515 ಸ್ಪಧರ್ಿಗಳನ್ನು ಹಿಂದಿಕ್ಕಿ ಪ್ರಶಸ್ತಿ ಜಯಿಸಿದ್ದಾರೆ. ಕಳೆದ ವರ್ಷ ಒಟ್ಟಾರೆ 291 ಸ್ಪಧರ್ಿಗಳನ್ನು ಕಂಡಿದ್ದ ಈ ಸ್ಪಧರ್ೆಯಲ್ಲಿ ಈ ಬಾರಿ ದುಪ್ಪಟ್ಟು ಸ್ಪಧರ್ಿಗಳು ಭಾಗವಹಿಸಿದ್ದರು.
ಸ್ಪಧರ್ೆಯ ಅಂತಿಮ ಸುತ್ತಿನಲ್ಲಿ 16 ಸ್ಪದರ್ಿಗಳಿದ್ದರು. ಇದರಲ್ಲಿ 9 ಬಾಲಕಿಯರು, 7 ಬಾಲಕರಿದ್ದು ಎಲ್ಲರೂ 11ರಿಂದ 14 ವರ್ಷದವರಾಗಿದ್ದರು.
ಅಂತಿಮವಾಗಿ ಕಾತರ್ಿಕ್ ಹಾಗೂ ಟೆಕ್ಸಾಸ್ ನ 12ರ ನಾಲಕಿ ನಯ್ಸಾ ಮೋದಿ ಉಳಿದುಕೊಂಡಿದ್ದರು. ಇದರಲ್ಲಿ ಕಾತರ್ಿಕ್ ಮೊದಲ ಬಾರಿಗೆ ಈ ಸ್ಪಧರ್ೆಯಲ್ಲಿ ಭಾಗವಹಿಸುತ್ತಿದ್ದರೆ ನಯ್ಸಾ ಇದು ನಾಲ್ಕನೇ ಬಾರಿಗೆ ಕಣದಲ್ಲಿದ್ದರು.