ಯಾದವ ಸಭಾ: ನಗದು ಪುರಸ್ಕಾರಕ್ಕೆ ಅಜರ್ಿ ಆಹ್ವಾನ
ಬದಿಯಡ್ಕ: ಅಖಿಲ ಕೇರಳ ಯಾದವ ಸಭಾ ಕಾಸರಗೋಡು ತಾಲೂಕು ಸಮಿತಿಯ ಆಶ್ರಯದಲ್ಲಿ 2017-18ನೇ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಯಾವದ ಸಮುದಾಯದ ವಿದ್ಯಾಥರ್ಿಗಳಿಗೆ ನಗದು ಪುರಸ್ಕಾರ ವಿತರಣೆಯು ಜುಲೈ 29ರಂದು ಮುಳ್ಳೇರಿಯಾ ಯಾದವ ಸಭಾ ಭವನದಲ್ಲಿ ನಡೆಯಲಿದೆ.
ನಗದು ಪುರಸ್ಕಾರಕ್ಕಾಗಿ ಆಯಾ ಪ್ರಾದೇಶಿಕ ಸಮಿತಿಯ ಮೂಲಕ ಭತರ್ಿಗೊಳಿಸಿದ ಅಜರ್ಿಯನ್ನು ಜುಲೈ 10ರೊಳಗೆ ಅಖಿಲ ಕೇರಳ ಯಾದವ ಸಭಾ ಕಾಸರಗೋಡು ತಾಲೂಕು ಸಮಿತಿ ಕಾರ್ಯದಶರ್ಿಯವರಿಗೆ ತಲುಪಿಸಲು ವಿನಂತಿಸಲಾಗಿದೆ.