ಎಣ್ಮಕಜೆ ಗ್ರಾಮ ಪಂಚಾಯಿತಿ ಊರು ಕೂಟ ಸಭೆ
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯಿತಿಯ 2018-19 ರ ಆಥರ್ಿಕ ವರ್ಷದ ವಿವಿಧ ಪದ್ಧತಿಗಳ ಅನ್ವಯ ಸಿಗುವ ಸವಲತ್ತುಗಳ ಫಲಾನುಭವಿಗಳ ಆಯ್ಕೆಗಿರುವ ಊರು ಕೂಟ ಸಭೆಯು ಜೂನ್ 15 ರಿಂದ 20 ರ ತನಕ ನಡೆಯಲಿದೆ.
ಜೂ.18ರಂದು 10.30ಕ್ಕೆ 4ನೇ ವಾಡರ್್ ಕೆಂಗಣಾಜೆ ಸಮೂದಾಯ ಭವನ, ಜೂ. 17ರಂದು ಬೆಳಗ್ಗೆ 10.30ಕ್ಕೆ 5ನೇ ವಾಡರ್್ ಅಡ್ಕ ಮಹಿಳಾ ಸಮಾಜ, ಜೂ.17 ರಂದು ಬೆಳಗ್ಗೆ 10.30ಕ್ಕೆ 6ನೇ ವಾಡರ್್ ಸ್ವರ್ಗ ಅಂಗನವಾಡಿ, ಜೂ. 17ರಂದು ಮಧ್ಯಾಹ್ನ 2.30ಕ್ಕೆ 7ನೇ ವಾಡರ್್ ಕುತ್ತಾಜೆ ಸಮೂದಾಯ ಭವನ, ಜೂ.18ರಂದು ಮಧ್ಯಾಹ್ನ 10.30ಕ್ಕೆ 8ನೇ ವಾಡರ್್ ಕನ್ನಟಿಕಾನ ಸಮೂದಾಯ ಭವನ, ಜೂ.18ರಂದು ಮಧ್ಯಾಹ್ನ 2.30ಕ್ಕೆ 9ನೇ ವಾಡರ್್ ಪಂಚಾಯಿತಿ ಸಭಾಭವನ, ಜೂ.20ರಂದು ಮಧ್ಯಾಹ್ನ 3ಕ್ಕೆ 10ನೇ ವಾಡರ್್ ಪರ್ಪಕರಿಯ ಮಹಿಳಾ ಸಮಾಜ, ಜೂ.17ರಂದು ಬೆಳಗ್ಗೆ 10.30ಕ್ಕೆ 1ನೇ ವಾಡರ್್ ಬೆದ್ರಂಪಳ್ಳ ಶಾಲೆ, ಜೂ.17ರಂದು ಬೆಳಗ್ಗೆ 11ಕ್ಕೆ 12ನೇ ವಾಡರ್್ ಬಣ್ಪುತ್ತಡ್ಕ ಶಾಲೆ, ಜೂ.17ರಂದು ಮಧ್ಯಾಹ್ನ 2ಕ್ಕೆ 13ನೇ ವಾಡರ್್ ಪಳ್ಳಂ ಅಂಗನವಾಡಿ, ಜೂ.16ರಂದು ಮಧ್ಯಾಹ್ನ 3ಕ್ಕೆ 14ನೇ ವಾಡರ್್ ಶೇಣಿ ಶ್ರೀ ಶಾರದಾಂಬ ಎಯುಪಿ ಶಾಲೆ, ಜೂ.16ರಂದು ಮಧ್ಯಾಹ್ನ 2ಕ್ಕೆ 15ನೇ ವಾಡರ್್ ಪಂಚಾಯಿತಿ ಸಭಾಭವನ, ಜೂ.18ರಂದು ಮಧ್ಯಾಹ್ನ 2ಕ್ಕೆ 16ನೇ ವಾಡರ್್ ಬೇಂಗಪದವು ಅಂಗನವಾಡಿ, ಜೂ.16ರಂದು ಮಧ್ಯಾಹ್ನ 3ಕ್ಕೆ 17ನೇ ವಾಡರ್್ ನಲ್ಕ ಎಲ್ ಪಿ ಶಾಲೆಯಲ್ಲಿ ನಡೆಸಲಾಗುವುದು ಎಂದು ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.