ಬಾಲಗೋಕುಲ ನೂತನ ಸಮಿತಿ
ಕಾಸರಗೋಡು: ಕೋಟೆಕಣಿ ಶ್ರೀ ಮಲ್ಲಿಕಾಜರ್ುನ ಬಾಲಗೋಕುಲದ 2018-19ನೇ ವರ್ಷದ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಜಯಶಂಕರ ಕೋಟೆಕಣಿ, ಉಪಾಧ್ಯಕ್ಷರಾಗಿ ಗಿರೀಶ್ ಕೋಟೆಕಣಿ, ಕಾರ್ಯದಶರ್ಿಯಾಗಿ ಪ್ರಕಾಶ ಕೋಟೆಕಣಿ, ಜೊತೆ ಕಾರ್ಯದಶರ್ಿಯಾಗಿ ವರಪ್ರಸಾದ್ ಕೋಟೆಕಣಿ, ಕೋಶಾಧಿಕಾರಿಯಾಗಿ ಅರ್ಚನ ಕಿಶೋರ್, ಬಾಲಗೋಕುಲ ಪ್ರಮುಖ್ ಭರತೇಶ್ ಆಯ್ಕೆಯಾದರು. ಸದಸ್ಯರಾಗಿ ಲಕ್ಷ್ಮೀನಾರಾಯಣ, ಗುರುಚರಣ್, ಮೋದಕ್, ಪವನ್, ಹರೀಶ್, ಅನುಪ್, ರಮೇಶ್, ಸುಬ್ರಹ್ಮಣ್ಯ, ಭವ್ಯ, ಅಪರ್ಣ, ತೇಜಸ್ವಿನಿ, ಲಾವಣ್ಯ, ಪುನೀತ, ಧನಂಜಯ ಆಯ್ಕೆಯಾದರು. ಧನೇಶ್ ಕೋಟೆಕಣಿ ಸ್ವಾಗತಿಸಿ, ಭಾಗ್ಯರಾಜ್ ನುಳ್ಳಿಪ್ಪಾಡಿ ವಂದಿಸಿದರು.