ಎಣ್ಮಕಜೆ ಗ್ರಾಮ ಪಂಚಾಯಿತಿ ವ್ಯಕ್ತಿಗತ ಅನುಕೂಲತೆಗಳ ಅಜರ್ಿ ಅಹ್ವಾನ
ಪೆರ್ಲ:ಎಣ್ಮಕಜೆ ಗ್ರಾಮ ಪಂಚಾಯಿತಿನ 2018-19 ರ ಜನಪರ ಯೋಜನೆಯ ಅಂಗವಾಗಿ ವ್ಯಕ್ತಿಗತ ಅನುಕೂಲತೆಗಳಿಗಾಗಿ ಅಜರ್ಿಗಳನ್ನು ಅಹ್ವಾನಿಸಲಾಗಿದೆ. ಮಾನಸಿಕ,ಶಾರೀರಿಕ ಅಂಗಹೀನತೆ ಅನುಭವಿಸುವವರಿಗೆ ಸ್ಕೋಲರ್ ಶಿಪ್, ವೃದ್ದರಿಗೆ ಮಂಚ ವಿತರಣೆ(ಹಿಂ.ವರ್ಗ ಹಾಗೂ ವಿಭಾಗ), ದೈವ ಕಲಾರಾಧಕರಿಗೆ ವಾದ್ಯೋಪಕರಣಗಳು,ಅಲಂಕಾರ ಸಾಮಾಗ್ರಿಗಳು
ವಿದ್ಯಾಥರ್ಿನಿಯರಿಗೆ ಲ್ಯಾಪ್ ಟಾಪ್ ವಿತರಣೆ (ಹಿಂದುಳಿದು ವರ್ಗ), ಹಿಂದುಳಿದ ಜಾತಿಯ 8,9 ಹಾಗೂ 10ನೆ ತರಗತಿಯ ವಿದ್ಯಾಥರ್ಿಗಳಿಗೆ ಸೈಕಲ್ ವಿತರಣೆ, ಹಿಂದುಳಿದ ವಿಭಾಗದ 8,9 ಹಾಗೂ 10ನೆ ತರಗತಿ ವಿದ್ಯಾಥರ್ಿಗಳಿಗೆ ಮೇಜು,ಕುಚರ್ಿ ವಿತರಣೆ, ಆಡು ಸಾಕಣೆ (ಸಾಮಾನ್ಯ ವಿಭಾಗ), ಕ್ಷೀರ ಅಭಿವೃದ್ಧಿ, ಆಡು ಸಾಕಣೆ( ವನಿತಾ ಹಿಂದುಳಿದ ಜಾತಿ), ಆಡು ಸಾಕಣೆ (ಹಿಂದುಳಿದ ವರ್ಗ), ದನದ ಕರು ವಿತರಣೆ(ಸಾಮಾನ್ಯ), ವಿವಾಹ ಧನ ಸಹಾಯ (ಹಿಂದುಳಿದ ಜಾತಿ)ಇವು ವಿವಿಧ ಯೋಜನೆಗಳಾಗಿದ್ದು ವ್ಯಕ್ತಿಗತ ಫಲಾನುಭವಿಗಳ ಆಯ್ಕೆಗಿರುವ ಅಜರ್ಿ ಫಾರಂ ಪಂಚಾಯಿತಿ ಹಾಗೂ ಅಂಗನವಾಡಿಗಳಲ್ಲಿ ಲಭ್ಯವಿದೆ. ಪ್ರತಿ ಯೋಜನೆಗೆ ಪ್ರತ್ಯೇಕ ಫಾರಂನಲ್ಲಿ ಭತರ್ಿ ಮಾಡಿದ ಅಜರ್ಿಗಳನ್ನು
ಭೂತೆರಿಗೆ, ಕಟ್ಟಡ ತೆರಿಗೆ, ಪಡಿತರ ಚೀಟಿ, ಆಧಾರ್ ಕಾಡರ್್, ಬ್ಯಾಂಕ್ ಪಾಸ್ ಪುಸ್ತಕ ನಕಲಿ ಪ್ರತಿಗಳೊಂದಿಗೆ ಲಗತ್ತಿಸಿ ಸಲ್ಲಿಸಬೇಕಾಗಿದೆ ಎಂದು ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.