ಅಡೂರು ಸಹಕಾರಿ ಬ್ಯಾಂಕ್ನಲ್ಲಿ ಯುಡಿಎಫ್ಗೆ ಗೆಲುವು : ಅಭಿನಂದನೆ
ಮುಳ್ಳೇರಿಯ: ಅಡೂರು ಸೇವಾ ಸಹಕಾರಿ ಬ್ಯಾಂಕ್ನಲ್ಲಿ 2018-23 ನೇ ವರ್ಷದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಯುಡಿಎಫ್ನ ಎಲ್ಲಾ ಹನ್ನೊಂದು ಮಂದಿ ಅಭ್ಯಥರ್ಿಗಳು ಗೆಲುವು ಸಾಧಿಸಿದ್ದಾರೆ.
ವಿಜಯಿ ಅಭ್ಯಥರ್ಿಗಳನ್ನು ಅಭಿನಂದಿಸುವುದು ಹಾಗೂ ಯುಡಿಎಫ್ ಸಂಘಟನೆಯ ಅಂಗವಾಗಿ ಬ್ಯಾಂಕಿನ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಭೆ ನಡೆಯಿತು. ಸಭೆಯಲ್ಲಿ ಬೆಳ್ಳಿಪ್ಪಾಡಿ ಸದಾಶಿವ ರೈ ಅಧ್ಯಕ್ಷತೆ ವಹಿಸಿದರು. ಹಾಲಿ ಅಧ್ಯಕ್ಷ ಎಚ್.ಸೀತಾರಾಮ ವೈಲಾಯ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಬ್ಯಾಂಕಿನ ಮಾಜಿ ಅಧ್ಯಕ್ಷ ಹಿರಿಯ ಮೇಧಾವಿ ಎ.ಗೋಪಾಲ ಮಣಿಯಾಣಿ ಸೂಚಿಸಿದರು. ಸವರ್ಾನುಮತದಿಂದ ಆಯ್ಕೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಎ.ಗೋಪಾಲ ಮಣಿಯಾಣಿ, ಎ.ಬಿ.ಮಹಮ್ಮದ್ ಬಶೀರ್, ಯೂಸುಫ್ ಹಾಜಿ ಪಳ್ಳಂಗೋಡು, ಏವಂದೂರು ಮಹಾಲಿಂಗ ಮಣಿಯಾಣಿ, ಟಿ.ಕೆ.ದಾಮೋದರನ್, ಲತೀಫ್ ಪಳ್ಳಂಜಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಭರತನ್ ಸ್ವಾಗತಿಸಿದರು. ಯುಡಿಎಫ್ ಸಂಚಾಲಕ ಸಿ.ಎಚ್.ಅಶ್ರಫ್ ಹಾಜಿ ವಂದಿಸಿದರು.