ಅತಿರಾತ್ರ ಸೋಮಯಾಗದ ಉಪಸಮಿತಿಗಳ ಪೂರ್ವಭಾವೀ ಸಭೆ ಇಂದು
ಕುಂಬಳೆ: ಉಪ್ಪಳದ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ 2019ರ ಫೆ.18 ರಿಂದ 25ರ ವರೆಗೆ ನಡೆಯಲಿರುವ ಬಹುವಿಶಿಷ್ಟ ಅತಿರಾತ್ರಚ ಸೋಮಯಾಗದ ಯಶಸ್ವಿಗೆ ಈಗಾಗಲೇ ವಿವಿಧ ಪಂಚಾಯತು ಮಟ್ಟಗಳಲ್ಲಿ ಪ್ರಾದೇಶಿಕ ಸಮಿತಿಗಳನ್ನು ರಚಿಸಲಾಗುತ್ತಿದೆ. ಧಾಮರ್ಿಕ ಶ್ರದ್ದಾ ಕೇಂದ್ರಗಳನ್ನು ಕೇಂದ್ರೀಕರಿಸಿ ಗ್ರಾಮೀಣ ಸಮಿತಿಗಳನ್ನು ರೂಪಿಸಲಾಗುತ್ತಿದ್ದು, ಜೂ.3 ರಂದು(ಇಂದು) ಅಪರಾಹ್ನ 3ಕ್ಕೆ ನಾಯ್ಕಾಪು, ನಾರಾಯಣಮಂಗಲ, ಕೋಟೆಕ್ಕಾರು ವ್ಯಾಪ್ತಿಗಳ ಸಮಾಲೋಚನಾ ಸಭೆ ನಾಯ್ಕಾಪು ಶ್ರೀಗಣೇಶ ಮಂದಿರದಲ್ಲಿ ನಡೆಯಲಿದೆ. ಸಂಜೆ 5ಕ್ಕೆ ಆರಿಕ್ಕಾಡಿ, ಬಂಬ್ರಾಣ ವ್ಯಾಪ್ತಿಗಳ ಸಭೆ ಆರಿಕ್ಕಾಡಿಯ ಶ್ರೀಕಾಳಿಕಾಂಬಾ ದೇವಸ್ಥಾನ ಪರಿಸರದಲ್ಲಿ ನಡೆಯಲಿದ್ದು, ಎಲ್ಲಾ ಸಭೆಗಳಿಗೂ ಭಗವದ್ಬಕ್ತರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕೆಂದು ಕೊಂಡೆವೂರು ಆಶ್ರಮದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.