ಶ್ರೀ ಕ್ಷೇತ್ರ ಅಗಲ್ಪಾಡಿ-ಶತಚಂಡಿಕಾ ಯಾಗ ಸಮಿತಿ ರೂಪೀಕರಣ
ಬದಿಯಡ್ಕ : ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನಕ್ಕೆ 2021ರಲ್ಲಿ ಶತಮಾನದ ಸಂಭ್ರಮ. ಪೂರ್ವಭಾವಿಯಾಗಿ ಆಗಸ್ಟ್ 10 ಹಾಗೂ 11ರಂದು ಶ್ರೀ ಕ್ಷೇತ್ರದಲ್ಲಿ ವೇದಮೂತರ್ಿ ಸಂಪಿಗೆ ಶ್ರೀನಿವಾಸ ಮೂತರ್ಿ ಬೆಂಗಳೂರು ಇವರ ನೇತೃತ್ವದಲ್ಲಿ ಶತಚಂಡಿಕಾ ಯಾಗವು ನಡೆಯಲಿದೆ. ಸಿದ್ಧತಾ ಸಭೆಯು ಆಡಳಿತ ಮೊಕ್ತೇಸರ ಉಪ್ಪಂಗಳ ವಾಸುದೇವ ಭಟ್ಟರ ಅಧ್ಯಕ್ಷತೆಯಲ್ಲಿ ಭಾನುವಾರ ಶ್ರೀಕ್ಷೇತ್ರದಲ್ಲಿ ನಡೆಯಿತು. ನಾಗರಾಜ ಉಪ್ಪಂಗಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪ್ಪಂಗಳ ಕೃಷ್ಣ ಭಟ್ ಬಲಾಜೆ ಹಾಗೂ ವೇದಮೂತರ್ಿ ಸಂಪಿಗೆ ಶ್ರೀನಿವಾಸ ಮೂತರ್ಿ ಇವರನ್ನು ಗೌರವಾಧ್ಯಕ್ಷರೆಂದು ತೀಮರ್ಾನಿಸಲಾಯಿತು. ಯಾಗ ಸಮಿತಿಯ ಅಧ್ಯಕ್ಷರಾಗಿ ಕೋಳಿಕ್ಕಜೆ ಬಾಲಕೃಷ್ಣ ಭಟ್, ಸಂಚಾಲಕರಾಗಿ ಕೋಳಿಕ್ಕೆಜೆ ಎ.ಜಿ.ಶರ್ಮ ಮಂಗಳೂರು, ಪ್ರ.ಕಾರ್ಯದಶರ್ಿಯಾಗಿ ಪ್ರಸಾದ್ ಬಳಕ್ಕ ಹಾಗೂ ವಿವಿಧ ಉಪಸಮಿತಿಗಳನ್ನು ಆರಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಕೃಷ್ಣ ಭಟ್ ಸಿ.ಎಚ್., ಜಯಪ್ರಕಾಶ, ರಾಮ ಭಟ್ ಮವ್ವಾರು, ಮಾಧವ ಶರ್ಮ ಕುರುಮುಜ್ಜಿ, ಮಾಧವ ಭಟ್ ಬೇಂಗ್ರೋಡಿ, ಸೇವಾಸಮಿತಿಯ ಅಧ್ಯಕ್ಷ ರಾಜೇಶ್ ಮಜಕ್ಕಾರ್, ಉಪಾಧ್ಯಕ್ಷ ಬಾಲಗೋಪಾಲ ಶರ್ಮ, ಕೆ.ಮಾಧವ ಭಟ್ ಕೊಟ್ಟಂಗುಳಿ, ಪಿಲಿಂಗಲ್ಲು ಕೃಷ್ಣ ಭಟ್, ವಿಷ್ಣುಮೋಹನ ಐಲುಕುಂಜೆ, ವಿ.ಕೆ.ಭಟ್ ಕೊಟ್ಟಂಗುಳಿ, ಚಂದುಕೂಡ್ಲು ಶ್ರೀನಿವಾಸ ಭಟ್, ಕೀಕಾನ ಗಣೇಶ ಭಟ್, ಶ್ರೀಕಾಂತ ಗುಲುಗುಂಜಿ ಹಾಗೂ ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಬೆಂಗಳೂರು ಹಾಗೂ ಇನ್ನಿತರೆಡೆಗಳಿಂದ ಸುಮಾರು 200ಕ್ಕೂ ಹೆಚ್ಚು ವೇದ ಪಂಡಿತರು ಪಾಲ್ಗೊಳ್ಳಲಿದ್ದು, ಕಾಸರಗೋಡಿನವರಿಗೊಂದು ಅಭಿಮಾನದ ವಿಷಯವಾಗಲಿದೆ.