ಅಗಲ್ಪಾಡಿ : ಶತಚಂಡಿಕಾ ಯಾಗ ಆಮಂತ್ರಣ ಪತ್ರಿಕೆ ಬಿಡುಗಡೆ
ಬದಿಯಡ್ಕ: ಅಗಲ್ಪಾಡಿ ಶ್ರೀ ಕ್ಷೇತ್ರಕ್ಕೆ 2021 ರಲ್ಲಿ ಶತಮಾನದ ಸಂಭ್ರಮ. ಇದಕ್ಕೆ ಪೂರ್ವಭಾವಿಯಾಗಿ ಶ್ರೀ ಕ್ಷೇತ್ರ ಅಗಲ್ಪಾಡಿಯಲ್ಲಿ ಜರಗಲಿರುವ ಶತ ಚಂಡಿಕಾ ಯಾಗದ ಆಮಂತ್ರಣ ಪತ್ರಿಕೆಯನ್ನು ಮಲ್ಲ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಆನೆಮಜಲು ವಿಷ್ಣು ಭಟ್ ಇತ್ತೀಚೆಗೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯಾಗ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಭಟ್ ಉಪ್ಪಂಗಳ, ಯಾಗ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಭಟ್ ಕೋಳಿಕ್ಕಜೆ, ಸಂಚಾಲಕ ಎ.ಜಿ.ಶಮರ್ಾ ಕೋಳಿಕ್ಕಜೆ ಮಂಗಳೂರು, ಶಂಕರನಾರಾಯಣ ಭಟ್ ಕೆ, ಜಯಪ್ರಕಾಶ್ ಪೆರಿಂಜೆ, ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಮಜೆಕ್ಕಾರ್ ಹಾಗೂ ಅಪಾರ ಸಂಖ್ಯೆಯ ಭಗವದ್ಭಕ್ತರು ಉಪಸ್ಥಿತರಿದ್ದರು. ಕಾರ್ಯದಶರ್ಿ ಬಳಕ್ಕ ಪ್ರಸಾದ ಸ್ವಾಗತಿಸಿ, ವಂದಿಸಿದರು.