ಪೆಣರ್ೆ ಮುಚ್ಚಿಲೋಲ್ ಕ್ಷೇತ್ರದ ಶಂಕುಸ್ಥಾಪನೆ 20ರಂದು
ಕುಂಬಳೆ: ಇಲ್ಲಿನ ಶ್ರೀ ಮುಚ್ಚಿಲೋಟು ಭಗವತೀ ಕ್ಷೇತ್ರದ ಪುನರ್ ನಿಮರ್ಾಣ ಕೆಲಸಗಳು ಭರದಿಂದ ಸಾಗುತ್ತಿದ್ದು ರಾತ್ರಿ ಹಗಲೆನ್ನದೆ ಶ್ರಮದಾನ ಕೆಲಸಗಳು ನಡೆಯುತ್ತಿದೆ. ಮುಚ್ಚಿಲೋಟು ಭಗವತೀ ಮತ್ತು ಪರಿವಾರ ದೈವಗಳ ಗುಡಿಯನ್ನು ಪೂರ್ಣವಾಗಿ ತೆಗೆಯಲಾಗಿದ್ದು ದೈವದೇವರುಗಳನ್ನು ಕ್ಷೇತ್ರದ ಮುಂಭಾಗದಲ್ಲಿ ಬಾಲಾಲಯ ಪ್ರತಿಷ್ಠಾಪಿಸಲಾಗಿದೆ. ಕ್ಷೇತ್ರದ ಮರು ನಿಮರ್ಾಣಕ್ಕೆ ಸುಮಾರು 3ಕೋಟಿ ರೂಪಾಯಿಯನ್ನು ಅಂದಾಜಿಸಲಾಗಿದೆ. ಸಮಾಜ ಬಾಂಧವರು ಮತ್ತು ದಾನಿಗಳ ನೆರವುನಿಂದ ಪುನರ್ ನಿಮರ್ಾಣ ಕೆಲಸ ಕಾರ್ಯಗಳು ನಡೆದು ಬರುತ್ತಿದೆ. ವಾಣಿಯ- ಗಾಣಿಗ ಸಮಾಜ ಬಾಂಧವರ ಕ್ಷೇತ್ರ ಇದಾಗಿದ್ದು ಇಲ್ಲಿ ವರ್ಷಕ್ಕೆ ಎರಡು ಭಾರಿ ಸಮಾಜ ಬಾಂಧವರ ಸಾಮೂಹಿಕ ವಿವಾಹ ಸಮಾರಂಭ ನಡೆಯುತ್ತಿದೆ. ಉದಯಾಸ್ತಮಾನ ಮತ್ತು ಪೂರಂ ಉತ್ಸವ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಸಮಾರಂಭ ನಡೆಯುತ್ತಿದೆ.
ನೂತನ ಕ್ಷೇತ್ರದ ನಿಮರ್ಾಣಕ್ಕೆ ಜೂ. 20ರಂದು ಬೆಳಿಗ್ಗೆ 8ರಿಂದ ಶಂಕುಸ್ಥಾಪನೆ ಶಿಲಾನ್ಯಾಸ ನಡೆಯಲಿದೆ. ಶಿಲ್ಪಿ ಶಶಿಧರನ್ ಚಾಲಿಂಗಾಲ್ ಶಂಕು ಸ್ಥಾಪನೆಗೈಯುವರು. ಈಗಾಗಲೇ ವಿವಿಧ ಸಮಿತಿಗಳನ್ನು ರೂಪೀಕರಿಸಲಾಗಿದೆ.ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀಕೃಷ್ಣಯ್ಯ ಅನಂತಪುರ ಗೌರವಾಧ್ಯಕ್ಷರಾಗಿರುವ ಸಮಿತಿಯು ಕ್ಷೇತ್ರದ ಪುನರ್ ನಿಮರ್ಾಣ ಕಾರ್ಯಗಳಿಗೆ ನೇತೃತ್ವ ನೀಡುತ್ತಿದೆ.